Idli Vada Deadly Murder is a real Story of a Prince Shanthakumar Murder which is Written by Ravi Belagere and Published by Bhavana Prakashana

ಇಡ್ಲಿ ವಡ ಡೆಡ್ಲಿ ಮರ್ಡರ್!

Rs. 100.00
Skip to product information
Idli Vada Deadly Murder is a real Story of a Prince Shanthakumar Murder which is Written by Ravi Belagere and Published by Bhavana Prakashana
ಇಡ್ಲಿ ವಡ ಡೆಡ್ಲಿ ಮರ್ಡರ್!

|4 reviews

Ravi Belagere
Publisher - ಭಾವನಾ ಪ್ರಕಾಶನ
Type - Paperback
Pages - 62
- Free Shipping Above ₹400

- Cash on Delivery (COD) Available*
Rs. 100.00
Shipping calculated at checkout.

Pickup available at Harivu Books New Shop

Usually ready in 24 hours

View store information

ಇಡ್ಲಿ ವಡ ಡೆಡ್ಲಿ ಮರ್ಡರ್!

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಇತ್ತೀಚೆಗೆ ನನ್ನ ಬಹುಕಾಲದ ಗೆಳೆಯರೂ, ಚಿತ್ರ ನಿರ್ಮಾಪಕರೂ, ರಾಜಕಾರಣಿಯೂ ಆದ ಮುನಿರತ್ನ ಭೇಟಿಯಾದಾಗ ಅಕಸ್ಮಾತ್ತಾಗಿ ಚರ್ಚೆಗೆ ಬಂದದ್ದು ಮದರಾಸಿನ 'ಶರವಣ ಭವನ' ಮಾಲೀಕ ಮಾಡಿಸಿದ ಪ್ರಿನ್ಸ್ ಶಾಂತಕುಮಾರ್‌ನ ಕೊಲೆಯ ಸಂಗತಿ. 'ಶರವಣ ಭವನ' ಹೊಟೇಲುಗಳು ಇವತ್ತು ಒಂದೆರಡಲ್ಲ : ನೂರಾರಿವೆ. ಲಂಡನ್ ಒಂದರಲ್ಲೇ ಅದರ ಹದಿನಾರು ಶಾಖೆಗಳಿವೆ. ಕೋಟ್ಯಂತರದ ವಹಿವಾಟು. ಅದರ ಮಾಲೀಕ ರಾಜಗೋಪಾಲ್ ಕೇವಲ ಒಬ್ಬ ಟೇಬಲ್ ಒರೆಸುವ ನೌಕರನಾಗಿ ಬದುಕು ಆರಂಭಿಸಿ ಕೋಟ್ಯಂತರ ಗಳಿಸಿದ ಸಾಧಕ. ಎರಡು ಮದುವೆ ಆಗಿತ್ತು. ಮಕ್ಕಳೂ ಬೆಳೆದು ನಿಂತಿದ್ದರು. ಆದರೆ ಆಸೆಯ ಮಧ್ಯವಯಸ್ಕ ಮೂರನೆಯ ಹುಡುಗಿಗಾಗಿ ಕೈ ಚಾಚಿದ. ಅದು ಸಾಧ್ಯವಾಗದೆ ಇದ್ದಾಗ ಆ ಹುಡುಗಿಯ ಗಂಡನನ್ನೇ ಕೊಲೆ ಮಾಡಿಸಿಬಿಟ್ಟ.

ಮುಂದೇನಾಯಿತು?

ಅದರ ಪೂರ್ತಿ ವಿವರ ಚಕಿತಗೊಳಿಸುವ ರೀತಿಯಲ್ಲಿದೆ, ಓದಿಕೊಳ್ಳಿ :
'ಇಡ್ಲಿ ವಡ ಡೆಡ್ಲಿ ಮರ್ಡ‌ರ್!'

-ಭಾವನಾ ಬೆಳಗೆರೆ




You may also like

Subscribe to our emails

Be the first to know about new collections and special offers.