Skip to product information
1 of 1

Bharathisutha

ಹುಲಿಯ ಹಾಲಿನ ಮೇವು

ಹುಲಿಯ ಹಾಲಿನ ಮೇವು

Publisher - ರವೀಂದ್ರ ಪುಸ್ತಕಾಲಯ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಹುಲಿಯ ಹಾಲಿನ ಮೇವು

ಗಾಯನ : ಡಾ| ರಾಜಕುಮಾರ್, ಎಸ್. ಜಾನಕಿ

ಗಂ : ಚಿನ್ನದ ಮಲ್ಲಗೆ ಹೂವೆ | ಬಿಡು ನೀ ಬಿಂಕವ ಚೆಲುವೆ | ನಿನ್ನ ಒಲವು ಬೇಕೆಂದು ಬಳಿಗೆ | ಬಂದಾಗ ಛಲವು ನನ್ನಲ್ಲಿ ಏಕೆ ? ॥ಪ ॥

ಹೆ : ಮಾತಲ್ಲಿ ಜೇನು ತುಂಬಿ ನೂರೆಂಟು ಹೇಳುವೆ | ನನಗಿಂತ ಚೆಲುವೆ ಬರಲು ನೀ ಹಿಂದೆ ಓಡುವೆ |

ಗಂ : ನಿನ್ನನ್ನು ಕಂಡು ಕಣ್ಣು ಬೇರೇನು ನೋಡದಿನ್ನು |
ನಿನಗಾಗಿಯೇ ಬಾಳುವೆ ಇನ್ನು ನಾನು |

ಹೆ : ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು | ನನ್ನ ನೆನಪು ಬಂದಾಗ ಮೊಗವ ಕಂಡಾಗ |
ಒಲವು ಬೇಕೆಂದು ಬರುವೆ | ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು |

ಗಂ : ಆ ಸೂರ್ಯ ಚಂದ್ರ ಸಾಕ್ಷಿ | ತಂಗಾಳಿ ಸಾಕ್ಷಿಯು । ಎಂದೆದು ಬಿಡದ | ಬೆಸುಗೆ ಈ ನಮ್ಮ ಪ್ರೀತಿಯು |

ಹೆ : ಬಂಗಾರದಂಥ ನುಡಿಯಾ ಸಂಗಾತಿಯಲ್ಲಿ ನುಡಿದು! ಆನಂದದಾ ಕಂಬನಿ ತಂದೆ ನೀನು | ಚಿನ್ನದ ||
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)