Skip to product information
1 of 2

Bhavani Bhattacharya, To Kannada : Geeta Mohan Murali

ಹುಲಿಸವಾರಿ

ಹುಲಿಸವಾರಿ

Publisher - ಮನೋಹರ ಗ್ರಂಥಮಾಲಾ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 182

Type - Paperback

Gift Wrap
Gift Wrap Rs. 15.00

ಹುಲಿಯ ಬೆನ್ನೇರಿದ ಮನುಷ್ಯ ಕೆಳಗಿಳಿಯಲಾರ ಎಂಬುದೊಂದು ಹಳೆಯ ಗಾದೆಮಾತು. ಈ ಕಾದಂಬರಿಯ ಕಥಾನಾಯಕ ಹಳ್ಳಿಯ ಹುಂಬ ಕಮ್ಮಾರ. ಸಮಾಜ ತನಗೆ ಮಾಡಿದ ಅನ್ಯಾಯ, ಅಪಮಾನದ ಸೇಡು ತೀರಿಸಿಕೊಳ್ಳಲು ಒಂದು ಚಮತ್ಕಾರ ಪ್ರದರ್ಶಿಸುತ್ತಾನೆ. ಮೋಸದಿಂದ ಮೊಳಕೆಯೊಡೆದ ಚಮತ್ಕಾರ ಮುಗಿಲೆತ್ತರ ಬೆಳೆದು ನಿಲ್ಲುತ್ತದೆ. ಹುಲಿ ಸವಾರನಾದಾತ ಕೆಳಗಿಳಿಯಲಾರದೆ ಹೇಗೆ ಮುಂದುವರಿಯುತ್ತಾನೆ ಎಂದು ಕುತೂಹಲ ಓಡಿಸಿಕೊಂಡು ಹೋಗುವ ಈ ಕಟ್ಟು ಕಥೆಯ ಕಟುಹಾಸ್ಯ ಹೃದಯಂಗಮವಾಗಿದೆ. 

View full details