Subscribe to our emails
Be the first to know about new collections and special offers.
Nagaraju Kempaiah
Publisher - ಕದಂಬ ಪ್ರಕಾಶನ
Type - Paperback
Pages - 64
ಈ ಕವನ ಸಂಕಲನದಲ್ಲಿ ನಾಗರಾಜು ಕೆಂಪಯ್ಯ ಅವರು ಪ್ರೀತಿ, ವಿರಹ, ಹಳ್ಳಿ ಬದುಕು, ಮಣ್ಣಿನ ವಾಸನೆ ಮತ್ತು ಸಮಕಾಲೀನ ಸಾಮಾಜಿಕ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಕವಿಯು ಇಲ್ಲಿ ಶಬ್ದಗಳಿಗಿಂತ ಹೆಚ್ಚಾಗಿ ಭಾವನೆಗಳಿಗೆ ಒತ್ತು ನೀಡಿದ್ದು, ಓದುಗರಿಗೆ ತಮ್ಮದೇ ಜೀವನದ ಅನುಭವಗಳು ಈ ಕವಿತೆಗಳಲ್ಲಿ ಪ್ರತಿಫಲಿಸುತ್ತಿವೆ ಎಂಬ ಭಾವನೆ ಮೂಡುತ್ತದೆ
Be the first to know about new collections and special offers.