Title : Hrudayagatha, Handbook, Author : Dr. N Someswara, Publisher : Sawanna Enterprises.

ಹೃದಯಾಘಾತ

Rs. 250.00
Skip to product information
Title : Hrudayagatha, Handbook, Author : Dr. N Someswara, Publisher : Sawanna Enterprises.
ಹೃದಯಾಘಾತ

Dr. N. Someshwara
Publisher - ಸಾವಣ್ಣ ಪ್ರಕಾಶನ
Type - Paperback
Pages - 196

Rs. 250.00
Shipping calculated at checkout.
- Free Shipping Above ₹400
- Cash on Delivery (COD) Available*

Pickup available at Harivu Books New Shop

Usually ready in 24 hours

View store information

ಹೃದಯಾಘಾತ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಏನನ್ನು ಮಾಡಬೇಕು?

·        ಭಯಪಡಬೇಡಿ!...

·        ಧೈರ್ಯವನ್ನು ನೀಡಿ.

·        ಮೊದಲು 5G ಅಂಬುಲನ್ಸಿಗೆ ಫೋನ್ ಮಾಡಿ.

·        ಬಿಗಿ ಉಡುಪನ್ನು ಸಡಿಲಿಸಿ. ಗಾಳಿಗೆ ಅವಕಾಶ ಮಾಡಿಕೊಡಿ. ಒಂದು ದಿಂಬಿಗೆ ಒರಗಿಸಿ.

·        ಅಂಬುಲೆನ್ಸಿನ ಪ್ಯಾರಾಮೆಡಿಕ್ ಹೇಳಿದಂತೆ ಮಾಡಿ. ಒಂದು ಆಸ್ಪಿರಿನ್ ಗುಳಿಗೆಯನ್ನು ಜಗಿದು ನುಂಗಲು ನೀಡಿ.

·        ಅಂಬುಲೆನ್್ಸ ಬರುವವರಿಗೂ ಅವರು ಶಾಂತತೆಯಿಂದ ವಿಶ್ರಾಂತಿ ಪಡೆಯಲಿ.

·        ನಿತ್ಯ ಔಷಧಿಗಳನ್ನು ಸೇವಿಸುತ್ತದ್ದಿರೆ, ಅದನ್ನು ನೀಡಿ.

·        ವ್ಯಕ್ತಿ ಪ್ರಜ್ಞೆಯನ್ನು ಕಳೆದುಕೊಂಡರೆ ಅಥವ ಉಸಿರಾಡುವುದನ್ನು ನಿಲ್ಲಿಸಿದರೆ ಸಿಪಿಆರ್ ನೀಡಿ.

 

ಏನನ್ನು ಮಾಡಬಾರದು?

·        ಅಂಬುಲೆನ್ಸಿಗೆ ಫೋನ್ ಮಾಡಲು ತಡ ಮಾಡಬೇಡಿ.

·        ಹೃದಯಾಘಾತಕ್ಕೊಳಗಾದವರನ್ನು ಡ್ರೈವ್ ಮಾಡಲು ಬಿಡಬೇಡಿ.

·        ನೀವೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಬೇಡಿ.

·        ಹೃದಯಾಘಾತಕ್ಕೊಳಗಾದವರನ್ನು ಒಬ್ಬರೇ ಬಿಡಬೇಡಿ.

·        ಹೃದಯಾಘಾತಕ್ಕೆ ಒಳಗಾದವರ ನನಗೇನೂ ಆಗಿಲ್ಲ ಎನ್ನುವ ಮಾತಿಗೆ ಬೆಲೆಕೊಡಬೇಡಿ.

·     ಅವರ ಔಷಧಗಳನ್ನು ಬಿಟ್ಟು ಮತ್ತೇನನ್ನೂ ಕೊಡಬೇಡಿ.

You may also like

Subscribe to our emails

Be the first to know about new collections and special offers.