Skip to product information
1 of 2

Swami Tejasananda

ಹೊಸ ಯುಗದ ಹರಿಕಾರ

ಹೊಸ ಯುಗದ ಹರಿಕಾರ

Publisher - ರಾಮಕೃಷ್ಣ ಆಶ್ರಮ ಮೈಸೂರು

Regular price Rs. 15.00
Regular price Rs. 15.00 Sale price Rs. 15.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 104

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಸ್ವಾಮಿ ವಿವೇಕಾನಂದರ ಜೀವನ, ಸಂದೇಶಗಳು ಅನೇಕರಿಗೆ ಮಹತ್ಸ್ಫೂರ್ತಿಯ ಆಕರ ವೆಂಬ ವಿದ್ಯಮಾನ ಗಮನಾರ್ಹವಾದುದು. ಅವರ ಮಾತುಗಳು ಕುಗ್ಗುವ ಆತ್ಮಕ್ಕೆ ಧೈರ್ಯ ತುಂಬುತ್ತವೆ; ಅವರ ಸಂದೇಶ ಮುಳುಗುವ ಜನಾಂಗಕ್ಕೆ ಹೊಸ ಆಸೆಯನ್ನು ತರುತ್ತದೆ. ವಿವೇಕಾನಂದರು ಶಕ್ತಿಯ ಮೂರ್ತರೂಪವಾಗಿ ದ್ದರು; ಅವರ ಎಲ್ಲ ಉಪದೇಶಗಳನ್ನು ಒಂದು ಮಾತಿನಲ್ಲಿ ಸಂಗ್ರಹಿಸುವುದಾದರೆ, ಅದು ಶಕ್ತಿ-ಚಲನಶೀಲ ಶಕ್ತಿ. ಶಕ್ತಿಯ ಅಭಾವದಿಂದಲೆ ವ್ಯಕ್ತಿಗಳು ಬಾಳಿನಲ್ಲಿ ಸೋಲುತ್ತಾರೆ, ರಾಷ್ಟ್ರಗಳು ದುಃಖಭಾಜನವಾಗುತ್ತವೆ.ಈ ಕಿರುಹೊತ್ತಗೆಯು ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳಿಂದ ಸ್ಫೂರ್ತಿಯನ್ನು ಪಡೆಯಲು ಓದುಗರಿಗೆ ಸಹಕಾರಿಯಾಗುವುದು.

View full details

Talk about your brand

Share information about your brand with your customers. Describe a product, make announcements, or welcome customers to your store.