Title : Hoomaleyada Andalu, Story, Author : Asha Raghu, Publisher : Upasana Books.

ಹೂಮಾಲೆಯಾದ ಆಂಡಾಳು

Rs. 120.00
Skip to product information
Title : Hoomaleyada Andalu, Story, Author : Asha Raghu, Publisher : Upasana Books.
ಹೂಮಾಲೆಯಾದ ಆಂಡಾಳು
Asha Raghu
Publisher - Upasana Books
Type - Paperback
Pages - 64
- Free Shipping Above ₹400

- Cash on Delivery (COD) Available*
Rs. 120.00
Shipping calculated at checkout.

ಆಶಾ ರಘು ಅವರ ಸಾಹಿತ್ಯ ಮಾನವ ಸಂವೇದನೆಯ ಅಭಿವ್ಯಕ್ತಿ ಹಾಗೂ ಸಾಂಸ್ಕೃತಿಕ ಚಿಂತನೆಗಳೊಂದಿಗೆ ರೂಪಗೊಂಡಿದೆ. ವರ್ತಮಾನ ಸಾಹಿತ್ಯದಲ್ಲಿ ಐತಿಹಾಸಿಕ ಅಥವಾ ಪೌರಾಣಿಕ ಕಥೆಗಳನ್ನು ಹೆಣೆಯುವುದು ವಿಶೇವೇ ಸರಿ. ಹೂಮಾಲೆಗೆ ರೂಪಕವಾದ ಆಂಡಾಳ್ ಕಥೆ ಇದಕ್ಕೆ ಅತ್ಯುತ್ತಮ ಉದಾಹರಣೆ. ರಂಗನಾಥ ಸ್ವಾಮಿಯ ಪರಮಭಕ್ತರಾದ ಪೆರಿಯಾಳ್ವಾರ್ ದಂಪತಿಗಳ ಪುತ್ರಿ 'ಗೋದೆ'ಯ ಬಾಲ್ಯಕಾಂಡವನ್ನು ಲೇಖಕಿ ಮಂಗಳಕರವಾದ ದೈವಸಾನಿಧ್ಯದ ಚಿತ್ರಣದೊಂದಿಗೆ ನಿರೂಪಸಿದ್ದಾರೆ. ಪೆರಿಯಾಳ್ವಾರರು ಪಡೆದ ವಟಪತ್ರಶಾಯಿಯ ಶಿಶು ರೂಪ ದರ್ಶನದಲ್ಲಿ ದಿವ್ಯಾನುಭೂತಿಯ ಸ್ಪರ್ಶವಿದೆ. ಪೆರಿಯಾಳ್ವಾರರ ಮಾತೃತ್ವ ಭಾವದ ಉತ್ಕಟತೆ ಹಾಗೂ ಗೋದೆಯ ಸ್ವಾಮಿಯೊಂದಿಗಿನ ತಾದಾತ್ಯತೆ ಓದುಗರ ಭಾವಕೋಶವನ್ನು ರೋಮಾಂಚನಗೊಳಿಸುವುದರಲ್ಲಿ ಸಂಶಯವಿಲ್ಲ.

-ವಿಭಾ ಪುರೋಹಿತ್

You may also like

Subscribe to our emails

Be the first to know about new collections and special offers.