Skip to product information
1 of 1

Chintamani Deshmukh, Translation: Prabhakar M Nimbaragi

ಹೋಮಿ ಜಹಾಂಗೀರ್ ಭಾಭಾ

ಹೋಮಿ ಜಹಾಂಗೀರ್ ಭಾಭಾ

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 166

Type - Paperback

ಹೋಮಿ ಜಹಾಂಗೀರ್ ಭಾಭಾರ ಈ ಜೀವನಚರಿತ್ರೆಯು ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ದಂತಕಥೆಯಂತಿರುವ ಈ ವಿಜ್ಞಾನಿ ನೀಡಿದ ಕೊಡುಗೆಯನ್ನಷ್ಟೇ ಅಲ್ಲ, ಅವರ ಆಸಕ್ತಿಯ ಇನ್ನಿತರ ಕ್ಷೇತ್ರಗಳ ಬಗ್ಗೆಯೂ ವಿವೇಚಿಸುತ್ತದೆ. ಇದರಲ್ಲಿ ಸಂಸ್ಥಾಪಕ, ಆಡಳಿತಗಾರ, ರಾಜತಾಂತ್ರಿಕ, ಕನಸುಗಾರ, ಚಿತ್ರಕಲಾವಿದ, ಸಂಗೀತ ಪ್ರೇಮಿ, ಸಂವೇದನಾಶೀಲ ಹೀಗೆ ಅವರ ವಿವಿಧ ಆಯಾಮಗಳ ಪರಿಚಯವೂ ದೊರೆಯುತ್ತದೆ. ಅಲ್ಲದೇ ಹೊಸದಾಗಿ ಸ್ವತಂತ್ರವಾದ ರಾಷ್ಟ್ರದ ಆಶೋತ್ತರಗಳು, ಮಿತಿಗಳು ಮತ್ತು ನೋವು ನಲಿವಿನ ಸ್ಥೂಲ ಚಿತ್ರಣವೂ ಇದರಲ್ಲಿದೆ.

ಚಿಂತಾಮಣಿ ದೇಶಮುಖ ಅವರು ಬಾಂಬೆ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. ಪಡೆದು ಮುಂಬಯಿಯ ವಿಕ್ಟೋರಿಯಾ ಜ್ಯುಬಿಲಿ ತಾಂತ್ರಿಕ ಸಂಸ್ಥೆಯಲ್ಲಿ ಮೂವತ್ತು ವರ್ಷಗಳ ಕಾಲ ಭೌತಶಾಸ್ತ್ರವನ್ನು ಬೋಧಿಸಿದರು. ವಿಜ್ಞಾನ ಸಂವಹನಕಾರರಾಗಿ ಅವರು ಮಹಾರಾಷ್ಟ್ರದ ಲೋಕವಿಜ್ಞಾನ ಸಂಘಟನಾ ಮತ್ತು ವಿಜ್ಞಾನ ಗ್ರಂಥಾಲಿ ಇವುಗಳ ಜೊತೆ ಬಹು ವರ್ಷ ಸಂಪರ್ಕವಿಟ್ಟುಕೊಂಡಿದ್ದರು. ಅವರ ಕೃತಿಗಳಲ್ಲಿ ಮರಾಠಿ ಭಾಷೆಯಲ್ಲಿ ಗ್ರಂಥಾಲಿಯಿಂದ ಪ್ರಕಟಿತ ಧರ್ಮಾನಂದ ಕೋಸಾಂಬಿ ಮತ್ತು ಹೋಮಿ ಭಾಭಾ ಇವರ ಜೀವನಚರಿತ್ರೆಗಳು ಸೇರಿವೆ. ಅವರು ಮುಂಬಯಿ ನಿವಾಸಿಯಾಗಿದ್ದರು.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)