Naveen Shaandilya
ಹಿರಣ್ಯಗರ್ಭ - ರೋಚಕ ಕಾದಂಬರಿ
ಹಿರಣ್ಯಗರ್ಭ - ರೋಚಕ ಕಾದಂಬರಿ
Publisher - ಹರಿವು ಬುಕ್ಸ್
- Free Shipping Above ₹400
- Cash on Delivery (COD) Available*
Pages - 296
Type - Paperback
Couldn't load pickup availability
ನಾವೆಲ್ಲಾ ಜಯಂಟ್ ವ್ಹೀಲ್ನಲ್ಲಿ ಕೂತು ಅದರ ಚಲನೆಯ ಅನುಭವವನ್ನು ಪಡೆದಿದ್ದೇವೆ ನಮ್ಮ ಇಡೀ ದೇಹ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಭಾರವಾಗುತ್ತೆ - ಮೇಲಕ್ಕೆ ಏರುವಾಗ; ಹಾಗೆಯೇ ಕೆಳಗೆ ಇಳಿಯುವಾಗ ಇದ್ದಕ್ಕಿದ್ದ ಹಾಗೇಹಗುರವಾಗುತ್ತೆ. ನಮ್ಮ ರಕ್ತ ದೇಹದ ಎಲ್ಲ ಕಡೆಯೂ ಚೆಲ್ಲಿದ ಹಾಗೆ, ಅಥವ ರಕ್ತ ಸಂಪೂರ್ಣವಾಗಿ ಸಂಕುಚಿತಗೊಂಡು ಕೇಂದ್ರೀಕೃತವಾಗಿ ದಡಕ್ಕನೆ ಹೃದಯದಲ್ಲಿ ಸೇರಿಕೊಂಡ ಹಾಗೆ. ಹೀಗೆ ಹಲವಾರು ರೀತಿಯ ಚಿತ್ರವಿಚಿತ್ರ ಅನುಭವಗಳನ್ನು ಈ ಜಯಂಟ್ ವ್ಹೀಲ್ನಲ್ಲಿ ಪಡೆಯಲು ಸಾಧ್ಯ. ವಿಶೇಷವೆಂದರೆ, ದೇಹಕ್ಕೆ ಸಿಗುವ ಈ ಎಲ್ಲಾಅನುಭವಗಳನ್ನೂ ನಾವು 'ಅನುಭವಿಸುವುದು' ನಮ್ಮ ಮನಸ್ಸಿನ ಮೂಲಕ.
ಈ ಹಿನ್ನಲೆಯಲ್ಲಿ ಒಂದು ವಿಶಿಷ್ಟ ಸ್ಥಿತಿಯನ್ನು ಊಹಿಸಿಕೊಳ್ಳೋಣ. ನಮ್ಮ ದೇಹದಿಂದ ಮನಸ್ಸನ್ನು ಹೊರತೆಗೆದು,ಆ ಮನಸ್ಸನ್ನು ಮಾತ್ರವೇ ಜಯಂಟ್ ವ್ಹೀಲ್ ನಲ್ಲಿ ಇಟ್ಟರೆ ಏನಾಗಬಹುದು? ಆಗ ನಮಗಾಗುವ ಅನುಭವವನ್ನು ನಾವು ಪರ್ಸೀವ್ ಮಾಡಲು ಸಾಧ್ಯವೇ? ಬಹುಷಃ ಕಷ್ಟ ಆದರೆ ಮನಸ್ಸನ್ನು ಮಾತ್ರ ಜಯಂಟ್ ವ್ಹೀಲ್ ನಲ್ಲಿ ಇಟ್ಟರೆ ಏನಾಗಬಹುದು ಎಂದು ತಿಳಿಯುವ ಕುತೂಹಲ ಇದ್ದರೆ ಹಿರಣ್ಯಗರ್ಭ ಕಾದಂಬರಿ ಓದಿ.
Share

I am a resident of Malleshwaram for the past 50 years. Harivu you have handed us with this fentastic book . I know all the places mentioned in Malleshwaram and infact visits almost every week. further I have visited most places mentioned in the novel including Tamdi surla. As I have visited places mentioned in the novel I could able to enjoy the novel. Hats off to the writer who created this wonderful picture I mean novel. My heart felt thanks to him. I am also the fan of the author Shri ganeshaiah.
Expecting the next part
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.