Kannada Koota,Pes University
ಹೆಣ್ಣು ಕವನ ಸಂಕಲನ
ಹೆಣ್ಣು ಕವನ ಸಂಕಲನ
Publisher -
- Free Shipping Above ₹400
- Cash on Delivery (COD) Available*
Pages - 94
Type - Paperback
Couldn't load pickup availability
ಕನ್ನಡ ಕೂಟವು 'ಅಪ್ಪು ನನಪು' ಕಾರ್ಯಕ್ರಮ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಹುಟ್ಟು ಹಬ್ಬದ ಏರ್ಪಡಿಸಿದ 'ರಸಪ್ರಶ್ನೆ ಸ್ಪರ್ಧೆ' ಗಳ ತಳಪಾಯದಲ್ಲಿ ಬಹು ಜನರ ಬೇಡಿಕೆಯಂತೆ ೨೦೨೨ ಸೆಪ್ಟೆಂಬರ್ ೧೯ ರಂದು ಸ್ಥಾಪನೆಗೊಂಡಿತು. ಹೀಗ ಸ್ಥಾಪನಗೊಂಡು ಕೆಲವೇ ತಿಂಗಳಲ್ಲಿ ೫೦ಕ್ಕೂ ಹೆಚ್ಚು ಚಟುವಟಿಕೆಗಳನ್ನು ಮಾಡಿದ ಪಿಇಎಸ್ ವಿಶ್ವವಿದ್ಯಾಲಯದ ಒಂದೇ ಒಂದು ಕ್ಲಬ್ ಎಂಬ ಹಗ್ಗಳಿಕೆಗ ಕನ್ನಡ ಕೂಟವು ಪಾತ್ರವಾಗಿ ದಾಖಲೆಯನ್ನು ಸೃಷ್ಟಿಸಿದೆ.
ಕನ್ನಡ ಕೂಟವು ತಂತ್ರಜ್ಞಾನ, ಮನೋರಂಜನೆ, ಸಾಹಿತ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕನ್ನಡದ ಕಲಸಗಳನ್ನು ಮಾಡುವ ಹಂಬಲವನ್ನು ಹೊಂದಿರುವಂತಹ ಸಂಘಟನೆಯಾಗಿದೆ.ಕನ್ನಡಕ್ಕೆ ಹಾಗು ಕನ್ನಡಿಗರಿಗ ಉಪುಯುಕ್ತವಾಗಿಸುವ ಇತಿಹಾಸದಲ್ಲೇ ಮೊದಲ ಗುರಿಯೊಂದಿಗ ಏರ್ಪಡಿಸಲಾಗಿದ್ದ 'ಕನ್ನಡ ಹ್ಯಾಕತಾನ್', 'ಕರ್ನಾಟಕ ರಾಜ್ಯೋತ್ಸವ', 'ಹಣ್ಣು ಕವನ ಸಂಕಲನ', 'ಕನ್ನಡ ಓದುಗೂಡು” ಇತ್ಯಾದಿಗಳೇ ಇದಕ್ಕೆ ಸಾಕ್ಷಿಯಾಗಿವ. ಹೀಗೆ ಅನೇಕ ಚಟುವಟಿಕೆಗಳ ಮೂಲಕ ಪಿಡಿಎಸ್ ವಿಶ್ವವಿದ್ಯಾಲಯದ ಅತ್ಯಂತ ಜನಪ್ರಿಯ ಕ್ಲಬ್ ಆಗಿ ಹೂರಹೂಮ್ಮಿದೆ.
'ಹೆಣ್ಣು' ಕವನ ಸಂಕಲನವು ಕನ್ನಡ ಕೂಟದ ವತಿಯಿಂದ ಬಿಡುಗಡೆಯಾಗಿರುವ ಮೊಟ್ಟ ಮೊದಲ ಪುಸ್ತಕವಾಗಿದ್ದು ಭವಿಷ್ಯದಲ್ಲಿ ಬಹಳಷ್ಟು ಕಲಸಗಳೊಂದಿಗೆ ಪುಸ್ತಕಗಳ ರೀತಿಯಲ್ಲಿ ಕನ್ನಡ ಸಾಹಿತ್ಯದ ಪರಡಲಿಗೆ ಇನ್ನಷ್ಟು ಹೆಚ್ಚಿನ ಕೊಡುಗೆಗಳನ್ನು ನೀಡಲು ಕನ್ನಡ ಕೂಟವು
ಹೆಣ್ಣು ಕವನ ಸಂಕಲನ ಎಂಬ ಈ ಸುಂದರ ಕವನ ಸಂಗ್ರಹವು ಕನ್ನಡ ಕೂಟದ ಲೇಖಕರು ಮತ್ತು PES ವಿಶ್ವವಿದ್ಯಾಲಯದ ಪ್ರಕಾಶನದಿಂದ ಬಂದಿದೆ. ಮಹಿಳೆಯರ ಅನುಭವ, ಭಾವನೆ ಮತ್ತು ಶಕ್ತಿಯನ್ನು ಪ್ರತಿಫಲಿಸುವ ಕವನಗಳ ಸಂಗ್ರಹ ಇದು. ಕನ್ನಡ ಸಾಹಿತ್ಯದ ಪ್ರತಿ ಪ್ರೇಮಿಗಳಿಗೆ ಮತ್ತು ಕವನ ಪ್ರೇಮಿಗಳಿಗೆ ಇದು ಅತ್ಯಂತ ಮೂಲ್ಯವಾನ ಸಂಗ್ರಹ. ಪ್ರತಿಯೊಂದು ಪುಟವು ನೂತನ ದೃಷ್ಟಿಕೋನ ಮತ್ತು ಆಳವಾದ ಭಾವನೆಯನ್ನು ನೀಡುತ್ತದೆ.
Share

Subscribe to our emails
Subscribe to our mailing list for insider news, product launches, and more.