Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
'ಹೇಳದ್ವರ ಮಾತು ಯಾರ್ ಕೆಲ್ತಾರೀಗ' ಎಂಬುದು ಲೇಖಕ ಮಹಂತೇಶ್ ಬೆರಗಣ್ಣವರ್ ಅವರ ಜನಪ್ರಿಯ ಹಾಗೂ ವಿಶಿಷ್ಟ ಧಾಟಿಯ ಕವನಗಳ ಸಂಗ್ರಹವಾಗಿದೆ. ಉತ್ತರ ಕರ್ನಾಟಕದ ದೇಸಿ ಸೊಗಡಿನ ನುಡಿಗಟ್ಟು ಹಾಗೂ ಆಳವಾದ ಸಾಮಾಜಿಕ ಕಳಕಳಿಯನ್ನು ಈ ಕೃತಿ ಒಳಗೊಂಡಿದೆ.
Be the first to know about new collections and special offers.