Pro. A. V. Navada
ಹರಿದಾಸರ ಪಾಂಡುರಂಗವಿಠ್ಠಲ
ಹರಿದಾಸರ ಪಾಂಡುರಂಗವಿಠ್ಠಲ
Publisher - ಕನ್ನಡ ವಿಶ್ವವಿದ್ಯಾಲಯ
- Free Shipping Above ₹400
- Cash on Delivery (COD) Available*
Pages - 108
Type - Paperback
Couldn't load pickup availability
ಪುರಂದರದಾಸರ ಅಧ್ಯಯನ ಪೀಠದ ಸಂಚಾಲಕರಾಗಿದ್ದ ಪ್ರೊ. ಎ.ವಿ. ನಾವಡ ಅವರ ಪ್ರಯತ್ನದ ಫಲವಾಗಿ ಹರಿದಾಸ ಸಾಹಿತ್ಯಕ್ಕೆ ಸಂಬಂಧಪಟ್ಟ ಹಲವು ಕೃತಿಗಳು ಪ್ರಕಟವಾಗಿವೆ. ಪಾಂಡುರಂಗ ವಿಠಲ ಕನ್ನಡ ಸಂಸ್ಕೃತಿಗೆ ನಿಕಟವಾದ ದೈವವೆಂದರೆ ತಪ್ಪಾಗಲಾರದು. ಅಲೆಮಾರಿಗಳು, ಪಶುಸಂಗೋಪಕರು ಪ್ರಾಚೀನದಿಂದಲೂ ಆರಾಧಿಸುತ್ತಿರುವ ಈ ದೈವವನ್ನು ನಮ್ಮ ಹರಿದಾಸರು ಜನಸಾಮಾನ್ಯರ ಪ್ರತಿನಿಧಿಯಾಗಿ ಭಾವಿಸಿ ಆರಾಧಿಸಿದ್ದಾರೆ.
ಅಂಥ ಪ್ರಾತಿನಿಧಿಕ ಗೀತೆಗಳು ಮರುಮುದ್ರಣವಾಗುತ್ತಿರುವ ಸಂದರ್ಭದಲ್ಲಿ ಈ ಕೃತಿಯನ್ನು ಸಂಕಲಿಸಿಕೊಟ್ಟಿರುವ ನಮ್ಮ ಮಹತ್ವದ ವಿದ್ವಾಂಸರಲ್ಲಿ ಒಬ್ಬರಾಗಿರುವ ಪ್ರೊ. ಎ.ವಿ. ನಾವಡ ಅವರಿಗೆ ಧನ್ಯವಾದಗಳು.
-ಡಾ. ಹಿ.ಚಿ. ಬೋರಲಿಂಗಯ್ಯ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.