Skip to product information
1 of 2

Pampapathi Toranagallu

ಹನಿ ತೋರಣ

ಹನಿ ತೋರಣ

Publisher -

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 88

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಪಂಪಾಪತಿಯವರ ಹನಿಗವನಗಳಲ್ಲಿ ಭಾವನಾತ್ಮಕತೆಯ ಜತೆಗೆ ವೈಚಾರಿಕತೆ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಬಿಂಬಿಸುವ ರಚನೆಗಳೂ ಇವೆ. ಇಂಥ ಕವನಗಳಲ್ಲಿ ಅವರು ವಿಡಂಬನೆ ಅಸ್ತ್ರ ಬಳಸಿದ್ದಾರೆ.

ತಮ್ಮ ಮೊದಲ ಕವನ ಸಂಕಲನದಲ್ಲೆ ಹಲವು ಆಕರ್ಷಕ ಹನಿಗವನಗಳನ್ನು ನೀಡಿರುವ ಪಂಪಾಪತಿಯವರ ಮುಂಬರುವ ಹನಿಗವನಗಳು ಇನ್ನಷ್ಟು ವೈವಿಧ್ಯಮಯ ಹಾಗೂ ಕಾವ್ಯಮಯವಾಗಿರಲಿ ಎಂದು ಹಾರೈಸುತ್ತೇನೆ.
- ಎಚ್ ಡುಂಡಿರಾಜ್

View full details

Talk about your brand

Share information about your brand with your customers. Describe a product, make announcements, or welcome customers to your store.