'ನವಕರ್ನಾಟಕ ಪ್ರೌಢಶಾಲಾ ಕನ್ನಡ ಕೈಪಿಡಿ' ಪ್ರೌಢಶಾಲೆಯ ಎಂಟು ಒಂಬತ್ತು ಮತ್ತು ಹತ್ತನೇ ತರಗತಿಗಳ ಪ್ರಥಮ ಭಾಷೆಯ ದ್ವಿತೀಯ ಪ್ರಶ್ನೆ ಪತ್ರಿಕೆಗಾಗಿ ಪರಿಷ್ಕೃತ ಪಠ್ಯಕ್ರಮಾನುಸಾರ ಸಿದ್ಧಪಡಿಸಲಾಗಿರುವ ಕೃತಿ
ವಿದ್ಯಾರ್ಥಿಗಳು ತಮ್ಮ ಭಾಷಾಜ್ಞಾನವನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ವ್ಯಾಕರಣ, ಛಂದಸ್ಸು, ವಾಕ್ಯ ರಚನೆ, ಅಲಂಕಾರ, ಲೇಖನ ಕಲೆ ಮತ್ತು ಪ್ರಬಂಧಗಳು ಇತ್ಯಾದಿ ಕುರಿತು ಹೆಚ್ಚು ಅಭ್ಯಾಸ ಮಾಡಬೇಕು. ಮೇಲಿನ ಎಲ್ಲ ವಿಷಯಗಳನ್ನೂ ಒಳಗೊಂಡಿರುವ ಈ ಪುಸ್ತಕ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ. ವಿದ್ಯಾರ್ಥಿಗಳಿಗೆ ಕಲಿಸುವ ದೃಷ್ಟಿಯಿಂದ ಬೋಧಕರಿಗೂ ಅಷ್ಟೇ ಉಪಯುಕ್ತವಾಗಿದೆ.