ಹಣದ ಮನೋವಿಜ್ಞಾನ

ಹಣದ ಮನೋವಿಜ್ಞಾನ

Rs. 250.00
Skip to product information
ಹಣದ ಮನೋವಿಜ್ಞಾನ
ಹಣದ ಮನೋವಿಜ್ಞಾನ
Morgan Housel To Kannada M.Abdul Rehman Pasha
Publisher - JAICO Publications
Type - Paperback
Pages - 256
- Free Shipping Above ₹400

- Cash on Delivery (COD) Available*
Rs. 250.00
Shipping calculated at checkout.

ಸಾಮಾನ್ಯವಾಗಿ ಹಣವನ್ನು ನಿರ್ವಹಿಸುವುದು ಹೇಗೆ, ಹೂಡುವುದು ಹೇಗೆ, ವ್ಯವಹಾರದ ತೀರ್ಮಾನಗಳನ್ನು ಮಾಡುವುದು ಹೇಗೆ ಎಂದುದರಲ್ಲಿ ಗಣಿತೀಯ ಲೆಕ್ಕಾಚಾರಗಳು ಒಳಗೊಂಡಿರುತ್ತದೆ, ಇಲ್ಲಿ ದತ್ತಾಂಶಗಳು ಮತ್ತು ಸೂತ್ರಗಳು ನಿರ್ದಿಷ್ಟವಾಗಿ ಏನನ್ನು ಮಾಡಬೇಕು ಎಂದು ಹೇಳಿಕೊಡುತ್ತವೆ ಎಂದು ಭಾವಿಸಲಾಗುತ್ತದೆ. ಆದರೆ ವಾಸ್ತವ ಜಗತ್ತಿನಲ್ಲಿ ಜನ ಹಣಕಾಸಿನ ತೀರ್ಮಾನಗಳನ್ನು ಸ್ಪೆಡ್ ಷೀಟುಗಳ ಮೇಲೆ ಮಾಡುವುದಿಲ್ಲ. ಅವರು ಅಂಥ ನಿರ್ಧಾರಗಳನ್ನು, ಅವರ ವೈಯಕ್ತಿಕ ಇತಿಹಾಸ, ಜಗತ್ತಿನ ಕುರಿತು ಅವರ ಅನನ್ಯವಾದ ದೃಷ್ಟಿಕೋನ, ಅಹಂ, ಜಂಭ, ಮಾರ್ಕೆಟಿಂಗ್ ಮತ್ತು ವಿಚಿತ್ರ ಉತ್ತೇಜನಗಳು ಗೋಜಲುಗೋಜಲಾಗಿರುವಂಥ ಸನ್ನಿವೇಶಗಳಲ್ಲಿ, ಎಂದರೆ ಊಟ ಮಾಡುವಾಗ ಅಥವಾ ಸಭಾಕೋಣೆಯಲ್ಲಿ ಮಾಡುತ್ತಾರೆ. ಹಣದ ಮನೋವಿಜ್ಞಾನದಲ್ಲಿ ಲೇಖಕರು ನಮ್ಮೊಂದಿಗೆ ಹಂಚಿಕೊಳ್ಳುವ 19 ಸಣ್ಣಕಥೆಗಳು ಜನ ಹಣದ ಕುರಿತು ಯೋಚಿಸುವ ವಿಚಿತ್ರ ವಿಧಾನಗಳ ಕುರಿತು ಶೋಧನೆ ನಡೆಸುತ್ತವೆ; ಬದುಕಿನ ಅತಿ ಮುಖ್ಯವಾದ ಸಂಗತಿಯೊಂದನ್ನು ಹೇಗೆ ಅರ್ಥಪೂರ್ಣಗೊಳಿಸಬಹುದು ಎಂಬುದನ್ನು ಕಲಿಸುತ್ತವೆ.

You may also like

Subscribe to our emails

Be the first to know about new collections and special offers.