1
/
of
2
Sudha Murthy
ಗೋಪಿಯ ದಿನಚರಿ - ಭಾಗ 3
ಗೋಪಿಯ ದಿನಚರಿ - ಭಾಗ 3
Publisher - ಸಪ್ನ ಬುಕ್ ಹೌಸ್
Regular price
Rs. 120.00
Regular price
Rs. 120.00
Sale price
Rs. 120.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 116
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ಗೋಪಿ ನನ್ನ ಮುದ್ದಿನ ನಾಯಿ. ಅದಕ್ಕಿಂತ ಹೆಚ್ಚಾಗಿ ಅವನು ನಮ್ಮ ಮನೆಯ ಸದಸ್ಯ. ಅವನಿಂದ ನಮ್ಮ ಮನೆಯಲ್ಲಿ ಉತ್ಸಾಹವಿದೆ, ಚೈತನ್ಯವಿದೆ. ಗೋಪಿಗೆ ತುಂಬಾ ಕೂದಲು. ಬೇಸಿಗೆಯಲ್ಲಿ ಅವನಿಗೆ ಕೂದಲು ತೆಗೆಸುವುದರಿಂದ, ಈಜು ಕಲಿಸುವುದರಿಂದ ಅವನ ಅನೇಕ ತುಂಟಾಟಗಳು ನನಗೆ ಮುದ ತಂದಿದೆ.
ತರುಣ ಗೋಪಿಯ ಪ್ರೇಮದ ಕಥೆ, ಅವನು ಜಾಣತನದಿಂದ ಕಳ್ಳನನ್ನು ಹಿಡಿಯುವ ಪರಿ ಎಲ್ಲವೂ ಈ ಪುಸ್ತಕದಲ್ಲಿ ಬಹಳ ಸುಂದರವಾಗಿ, ಸರಳವಾಗಿ ಬರೆದಿದ್ದೇನೆ.
ನಿಮ್ಮ ಪ್ರಿಯ ಲೇಖಕಿ - ಸುಧಾ ಮೂರ್ತಿ
ತರುಣ ಗೋಪಿಯ ಪ್ರೇಮದ ಕಥೆ, ಅವನು ಜಾಣತನದಿಂದ ಕಳ್ಳನನ್ನು ಹಿಡಿಯುವ ಪರಿ ಎಲ್ಲವೂ ಈ ಪುಸ್ತಕದಲ್ಲಿ ಬಹಳ ಸುಂದರವಾಗಿ, ಸರಳವಾಗಿ ಬರೆದಿದ್ದೇನೆ.
ನಿಮ್ಮ ಪ್ರಿಯ ಲೇಖಕಿ - ಸುಧಾ ಮೂರ್ತಿ
Share

Subscribe to our emails
Subscribe to our mailing list for insider news, product launches, and more.