Skip to product information
1 of 1

Sapna Book House

ಗಯ್ಯಾಳಿಯನ್ನು ಪಳಗಿಸುವುದು

ಗಯ್ಯಾಳಿಯನ್ನು ಪಳಗಿಸುವುದು

Publisher - ಸಪ್ನ ಬುಕ್ ಹೌಸ್

Regular price Rs. 55.00
Regular price Rs. 55.00 Sale price Rs. 55.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00

ಗಯ್ಯಾಳಿಯನ್ನು ಪಳಗಿಸುವುದು

ಷೇಕ್ಸ್‌ಪಿಯರ್‌ನ ಅತ್ಯಂತ ಸಾರವತ್ತಾದ ವೈನೋದಿಕಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ 'ಗಯ್ಯಾಳಿಯನ್ನು ಪಳಗಿಸುವುದು (ಟೇಮಿಂಗ್ ಆಫ್ ಷ್ರೊ).' ಪಡುವಾದ ಶ್ರೀಮಂತ ವ್ಯಾಪಾರಿಯ ಸಿಡುಕಿನ ಮಗಳಾದ ಕ್ಯಾತರಿನ್‌ಳನ್ನು ಕುರಿತದ್ದಾಗಿದೆ. ಕ್ಯಾತರಿನ್ ಎಷ್ಟೊಂದು ಸಿಡಿಮಿಡಿಗೊಳ್ಳುವವಳಾಗಿದ್ದಳೆಂದರೆ ಯಾರೂ ಎಂದೂ ಆಕೆಯನ್ನು ಪತ್ನಿಯಾಗಿ ಒಪ್ಪಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಆಕೆಯ ತಂದೆ ನಂಬಿಕೊಂಡಿದ್ದ. ಹಾಗಿದ್ದರೂ ಶ್ರೀಮಂತ ಯುವಕ, ಪೆಟ್ರೋಚಿಯೊ ಕ್ಯಾತರಿನ್‌ಳ ಜೀವನದಲ್ಲಿ ಪ್ರವೇಶಿಸುತ್ತಾನೆ ಮತ್ತು ಆಕೆಯ ನಡವಳಿಕೆಯಲ್ಲಿ ಭಾರಿ ಬದಲಾವಣೆಯನ್ನು ತರುತ್ತಾನೆ.

ನಾಟಕದ ಈ ಸಂಕ್ಷಿಪ್ತ ನಿರೂಪಣಾ ಕಥನವನ್ನು ಎಳೆಯ ಓದುಗರಿಗೆ ನಾಟಕದ ಪರಿಚಯಮಾಡಿಸಲು ಸಹಾಯವಾಗುವ ರೀತಿಯಲ್ಲಿ ರೂಪಿಸಲಾಗಿದೆ. ಇದನ್ನು ಮಕ್ಕಳು ಓದಿಕೊಳ್ಳಬಹುದು. ಇಲ್ಲವೇ ಈ ನಾಟಕವನ್ನು ಅವರಿಗೆ ಪರಿಚಯಮಾಡಿಸಲು ಇಷ್ಟಪಡುವ ತಂದೆತಾಯಿಯರು ಅವರಿಗೆ ಓದಿ ಹೇಳಬಹುದು. ಶಿಕ್ಷಕರು ಇದನ್ನು ತರಗತಿಯ ಸಂಪನ್ಮೂಲವೆಂದು ಕೂಡಾ ಬಳಸಿಕೊಳ್ಳಬಹುದು. ಓದಲು ಸುಲಭವಾಗಿರುವ ನಿರೂಪಣೆ ಮತ್ತು ವಿನೋದ ಶೈಲಿಯ ಚಿತ್ರಗಳು ಮಕ್ಕಳ ಆಸಕ್ತಿಯನ್ನು ಖಂಡಿತವಾಗಿಯೂ ಹಿಡಿದಿಟ್ಟುಕೊಳ್ಳುವುವು ಮತ್ತು ಅವರ ಓದಿನ ನೈಪುಣ್ಯತೆಯನ್ನು ಬೆಳೆಸುವುದು.


View full details

Talk about your brand

Share information about your brand with your customers. Describe a product, make announcements, or welcome customers to your store.