Skip to product information
1 of 2

Sri Narendra Babu Sharma

ಗಾಯತ್ರೀ ಮಂತ್ರಗಳು

ಗಾಯತ್ರೀ ಮಂತ್ರಗಳು

Publisher - ಶ್ರೀನಿಧಿ ಪ್ರಕಾಶನ

Regular price Rs. 40.00
Regular price Rs. 40.00 Sale price Rs. 40.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 48

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕಿ ಶ್ರೀ ಗಾಯತ್ರಿ ದೇವಿಯು ವೇದ ಸ್ವರೂಪಿಣಿ, ಯಜುರ್ಯಗ್ಲಾಮಥರ್ವಣ ವೇದಗಳ ಸಕಲ ಸಾರವನ್ನೂ ಶ್ರೀ ಗಾಯತ್ರಿ ಮಂತ್ರವು ಮೈಗೂಡಿಸಿಕೊಂಡಿದೆ.

ನಗಾಯತ್ರಾ: ಪರಂ ಮಂತ್ರಂ । ನಮಾತುಃ ಪರದೇವತಾ।

ಎಂಬ ವಾಕ್ಯದಂತೆ ಮಂತ್ರಗಳಲ್ಲಿ ಗಾಯತ್ರಿ ಮಂತ್ರಕ್ಕೆ ಸಮಾನವಾದ ಮತ್ತೊಂದು ಮಂತ್ರವಿಲ್ಲ, ತಾಯಿಗೆ ಸಮನಾದ ದೇವತೆಯಿಲ್ಲ. ಹೀಗೆ ದೇವಿಯ ಮಹಿಮೆಯನ್ನು ಸಕಲ ಶೃತಿ-ಸ್ಮೃತಿ-ಪುರಾಣ-ವೇದಗಳು ಸಾರುತ್ತವೆ. ಈಕೆಯೇ ಇಚ್ಛಾಶಕ್ತಿ - ಜ್ಞಾನಶಕ್ತಿ ಕ್ರಿಯಾಶಕ್ತಿ ಸ್ವರೂಪಿಣಿಯೂ ಆಗಿದ್ದಾಳೆ. ಸಕಲ ದೇವತೆಗಳ ಮಂತ್ರಸ್ವರೂಪವೇ ಗಾಯತ್ರೀ ಆಗಿದೆ.

ಮಹಾಭಾರದಲ್ಲಿ ಶ್ರೀಕೃಷ್ಣನು ಪಾಂಡವರಿಗೆ ಅರಣ್ಯವಾಸದಲ್ಲಿ ಸಲಹಲು ನೀಡಿದ ಅಕ್ಷಯ ಪಾತ್ರೆಯು ಸಾಕ್ಷಾತ್ ಗಾಯತ್ರೀ ಸ್ವರೂಪವಾದ ಆದಿತ್ಯನ ಕರುಣೆಯಿಂದಲೇ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಶ್ರೀಮದ್ರಾಮಾಯಣವು ಗಾಯತ್ರಿ ಮಂತ್ರದ ಬೀಜಾಕ್ಷರಗಳಿಂದ ಸಮನ್ವಿತವಾಗಿದೆ. ಇದನ್ನು ಗಾಯತ್ರಿ ರಾಮಾಯಣದಿಂದ ತಿಳಿಯಬಹುದು. ಓಂಕಾರ ಪೂರ್ವಕವಾಗಿ ಉಳ್ಳ ವ್ಯಾಹೃತಿತ್ರಯ ಹಾಗೂ ತ್ರಿಪದಾ ಗಾಯತ್ರಿ ಮಂತ್ರ ವೇದದ ಮುಖವೆಂದು ಹೇಳಿದ್ದಾರೆ.

View full details

Talk about your brand

Share information about your brand with your customers. Describe a product, make announcements, or welcome customers to your store.