Dr. Deekshitha Vorkady
ಗರ್ಭ ಸಂಸ್ಕಾರ
ಗರ್ಭ ಸಂಸ್ಕಾರ
Publisher - ಸಾವಣ್ಣ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 224
Type - Paperback
Couldn't load pickup availability
ಒಳಗೇನಿದೆ?
• ಮಗುವನ್ನು ಗರ್ಭದಲ್ಲಿಯೇ ಧನಾತ್ಮಕವಾಗಿ ಪ್ರಭಾವಿಸುವ ಬಗೆ
• ಗರ್ಭಿಣಿಯ ಮಾನಸಿಕ ಆರೋಗ್ಯ
• ದಿನಚರಿ, ಗರ್ಭ ಸಂವಾದ, ಆಹಾರ, ಸಂಗೀತ
• ಭ್ರೂಣದ ಬುದ್ಧಿಯ ಬೆಳವಣಿಗೆಗೆ ಚಟುವಟಿಕೆಗಳು
• ಗರ್ಭ ಸಂಸ್ಕಾರ ಮಾಡಿದ ತಾಯಿ ಮಕ್ಕಳ ಯಶೋಗಾಥೆಗಳು
• ಗರ್ಭಿಣಿಯ ತಪ್ಪು-ಕೇಸ್ ಸ್ಟಡಿಗಳು
• ಗರ್ಭಿಣಿಗೆ ನಿಷಿದ್ಧವಾದದ್ದು
• ಮಗುವಿನೊಂದಿಗೆ ಅತ್ಯುತ್ತಮ ಬಾಂಧವ್ಯಕ್ಕೆ ಮುನ್ನುಡಿ
• ನಾರ್ಮಲ್ ಡೆಲಿವರಿ, ಆಸ್ಪತ್ರೆಗೆ ಹೋಗುವ ಮೊದಲಿನ ತಯಾರಿ
• ಪ್ರಸವಾನಂತರದ ಆರೋಗ್ಯ
• ಮಗು ಹೊಂದಲು ಬಯಸುವ ದಂಪತಿಗಳಿಗೆ ಸಲಹೆ
ಮೊದಲಾದ ಬಹುಮುಖ್ಯ ಮಾಹಿತಿಗಳ ಆಗರ ಈ ಪುಸ್ತಕ. ಇದು ಗರ್ಭಸ್ಥ ಸ್ತ್ರೀಗೆ ತಿಳಿದಿರಲೇಬೇಕಾದ ಕನಿಷ್ಠ ಮಾಹಿತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಖಂಡಿತವಾಗಿಯೂ ಈ ಜ್ಞಾನ ತಾಯಿ-ಮಗುವಿನ ಬದುಕನ್ನೇ ಬದಲಾಯಿಸಬಹುದು. ನೀವು ಓದಿ. ಇಷ್ಟವಾದರೆ ನಿಮ್ಮ ಆಪ್ತ ಗರ್ಭಿಣಿ ಹೆಣ್ಣು ಮಕ್ಕಳಿಗೆ ಉಡುಗೊರೆಯಾಗಿ ನೀಡಿ. ಶಕ್ತ, ಶಾಂತ, ಸಂಸ್ಕಾರಿ ಜನಾಂಗದ ನಿರ್ಮಾಣದಲ್ಲಿ ನಮ್ಮೆಲ್ಲರ ಪಾಲಿರಲಿ.
Share

Subscribe to our emails
Subscribe to our mailing list for insider news, product launches, and more.