Shree. Chi. Sardeshpande
ಗಡಿ ದಾಟಿದವರು
ಗಡಿ ದಾಟಿದವರು
Publisher - ಮನೋಹರ ಗ್ರಂಥಮಾಲಾ
- Free Shipping Above ₹400
- Cash on Delivery (COD) Available*
Pages - 206
Type - Paperback
Couldn't load pickup availability
ಪ್ರಕಾಶಕರ ಮಾತು
ಲೆ. ಜ. ಶ್ರೀ ಚಿ. ಸರದೇಶಪಾಂಡೆಯವರು ಗ್ರಂಥ ಮಾಲೆಯ ಓದುಗರಿಗೆ ಹೊಸಬರಲ್ಲ. ಅವರ ಪ್ರಥಮ ಕೃತಿ 'ಹಿಡಿದ ದಾರಿ' ತಮ್ಮ ಸೈನಿಕ ಜೀವನದ ಅನೇಕ ಮಗ್ಗಲುಗಳನ್ನು ಪರಿಚಯಿಸಿತ್ತು. ಹಾಗೆಯೇ ಅವರ ಎರಡನೆಯ ಕೃತಿ 'ನಾಗಾ ಜನಾಂಗ' ನಮ್ಮವರೇ ಆದ ಗಡಿಭಾಗದಲ್ಲಿರುವ ನಾಗಾ ಜನಾಂಗದ ವಿವರವಾದ ಜೀವನ ಕ್ರಮವನ್ನು ಚಿತ್ರಿಸಿತ್ತು, ಈಗ ತಮ್ಮ ಮೂರನೆಯ ಕೃತಿಯನ್ನು ಸೃಜನಶೀಲ ಪ್ರಕಾರದಲ್ಲಿ 'ಗಡಿ ದಾಟಿದವರು' ಎಂಬ ಕಾದಂಬರಿಯನ್ನು ರಚಿಸುವದರ ಮೂಲಕ ತೋರಿಸಿದ್ದಾರೆ.
ಈ ಕಾದಂಬರಿಯನ್ನು ರಚಿಸಿ ಕೆಲವು ವರ್ಷಗಳೇ ಕಳೆದಿದ್ದರೂ ಪ್ರಕಟನೆಗೆ ಅವಕಾಶ ಒದಗಿ ಬಂದಿದ್ದಿಲ್ಲ. ಕೆಲವು ಇತಿಮಿತಿಗಳಿಂದ ನಮ್ಮಲ್ಲೇ ೩-೪ ವರ್ಷ ಹಸ್ತ ಪ್ರತಿ ಪ್ರಕಟನೆಯ ದಾರಿ ಕಾಯುತ್ತ ಕುಳಿತಿತ್ತು. ಈಗ ಈ ವರ್ಷ ಅದನ್ನು ಪ್ರಕಟನೆಗೆ ಕೈಗೆತ್ತಿಕೊಂಡಿದ್ದೇವೆ. ತಡವಾದುದಕ್ಕೆ ಲೇಖಕರ ಕ್ಷಮೆ ಕೋರುತ್ತೇವೆ. ತಡವಾದರೂ ಅತ್ಯಂತ ಯೋಗ್ಯವಾದ ಕೃತಿಯನ್ನು ನೀಡಿದ ಸಮಾಧಾನ ನಮಗಿದೆ. ಓದುಗರೂ ಅಷ್ಟೇ ಆಸ್ಥೆಯಿಂದ ಸ್ವೀಕರಿಸುತ್ತಾರೆಂದು ನಂಬಿಕೆ ಇದೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.