Skip to product information
1 of 1

Pujya Shantananda Puri Swamiji

ಎಂದೂ ವಿಫಲವಾಗದ ವೇದೋಕ್ತ ಪರಿಹಾರೋಪಾಯಗಳು

ಎಂದೂ ವಿಫಲವಾಗದ ವೇದೋಕ್ತ ಪರಿಹಾರೋಪಾಯಗಳು

Publisher - ಸಪ್ನ ಬುಕ್ ಹೌಸ್

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 154

Type - Paperback

ಕ್ರಿ.ಶ. ಸಾವಿರದ ಒಂಬೈನೂರ ಇಪ್ಪತ್ತೆಂಟನೆಯ ಇಸವಿಯಲ್ಲಿ ಜನ್ಮತಾಳಿದ ಪೂಜ್ಯ ಶ್ರೀ ಶಾಂತಾನಂದಪುರಿ ಸ್ವಾಮೀಜಿ ಅವರು, ಹಿಮಾಲಯದ ವಸಿಷ್ಠ ಗುಹೆಯಲ್ಲಿದ್ದ, ಪರಮ ಪೂಜ್ಯ ಸ್ವಾಮಿ ಪುರುಷೋತ್ತಮಾನಂದ ಪುರಿ ಮಹಾರಾಜ್ ಅವರ ಶಿಷ್ಯರು.

ಅವರಿಗೆ ಪೌರಾಣಿಕ ಹಾಗೂ ವೇದಾಂತದ ಧರ್ಮಗ್ರಂಥಗಳ ಬಗ್ಗೆ ಅಪಾರ ಪಾಂಡಿತ್ಯವಿದೆ. ಶ್ರೀಮದ್ ಭಾಗವತ, ಭಗವದ್ಗೀತೆ ಮತ್ತು ಅಷ್ಟಾವಕ್ರ ಗೀತೆಯ ಬಗ್ಗೆ ಅವರಿಗಿರುವ ಗಹನ ಪಾಂಡಿತ್ಯ ಹಾಗೂ ಪ್ರಖರವಾದ ಪ್ರತಿಪಾದನಾ ಸಾಮರ್ಥ್ಯಗಳು, ಅವರನ್ನು, ಆಧ್ಯಾತ್ಮಿಕ ಅಭಿಲಾಷಿಗಳೆಲ್ಲರ ಅತ್ಯಂತ ಆದರಣೀಯ ಮಾರ್ಗದರ್ಶಕರನ್ನಾಗಿಸಿವೆ. ಅವರ ಸರಳತೆ, ಆಧ್ಯಾತ್ಮಿಕ ಶಕ್ತಿಯ ಬಗ್ಗೆ ಅವರಿಗಿರುವ ಗಹನವಾದ ಕಾಂತಿಭೇದಕ ಶ್ರದ್ಧೆ ಮತ್ತು ಪರಮಶಕ್ತಿ, ಪರಮಾತ್ಮನಲ್ಲಿ ಅವರ ಅಪರಿಮಿತ ಶರಣಾಗತಿ, ಎಲ್ಲವೂ ಅವರನ್ನು ಜ್ಞಾನ, ಭಕ್ತಿ, ವೈರಾಗ್ಯಗಳ ಉತ್ಕೃಷ್ಟವಾದ ಸಂಯೋಜಕರನ್ನಾಗಿಸಿವೆ.

ಪರಮಪೂಜ್ಯರು ಬರೆದಿರುವ ಪುಸ್ತಕಗಳಲ್ಲಿ, ಆಧ್ಯಾತ್ಮಿಕ ಅನ್ವೇಷಿಗಳ ಮನಸ್ಸನ್ನು ಸೆಳೆದಿರುವವು ಎಂದರೆ, ಶ್ರೀ ಮದ್ಭಾಗವತಂ ಇಟ್ಸ್ ಮೆಸೇಜ್ ಫಾರ್ ದಿ ಮಾಡರ್ ಮ್ಯಾನ್”, “ಸಾಧನಾಸ್ ಇನ್ ಭಗವದ್ಗೀತ”, “ಪ್ರೇಗ್ರೆಂಟ್ ಪ್ಲವರ್, ಸೋಲ್ ಎಲಿವೇಟಿಂಗ್ ರೆಮಿನಿಸೆನ್ಸಸ್ ಆಫ್ ಎ ಹಿಮಾಲಯನ್ ಮಾಂಕ್”, “ದಿ ಕ್ವಾಂಟಂ ಲೀಪ್ ಇನ್ನು ದಿ ಆಬೊಲ್ಯೂಟ್” (ಅಷ್ಟಾವಕ್ರ ಗೀತೆಯ ಸಾರ ಸಂಗ್ರಹ), “ಜೀವನ್ಮುಕ್ತಿ, ಲಿಬರೇಷನ್ ಹಿಯರ್ ಅಂಡ್ ನೌ” “ಸ್ಟೋರೀಸ್ ಫಾರ್ ಮೆಡಿಟೇಷನ್”, “ಆನ್ಸರ್ ಟು ಬೇಸಿಕ್ ಸ್ಪಿರಿಟ್ಯುಯಲ್ ಕ್ವೆಶ್ಚನ್ಸ್ ಆಫ್ ಸಾಧಕ್ಸ್”; “ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರಂ ಆನ್ ಇನ್ ಸೈಟ್”; - “ಕಾಮೆಂಟರಿ ಆನ್ ಶಿವಸಹಸ್ರನಾಮಂ”, “ಇನ್‌ಸ್ಟೆಂಟ್ ಸೆಲ್ಸ್ ಅವೇರ್‌ನೆಸ್”; “ಸಾಧನಾಸ್ ಅಕಾರ್ಡಿಂಗ್ ಟು ಯೋಗ ವಾಸಿಷ್ಠ”; ಮತ್ತು “ಗೋಲ್ಡನ್ ಗೈಡ್‌ಲೈನ್ಸ್ ಟು ಹೂ ಆಮ್ ಐ”, “ಸ್ಟೋರೀಸ್ ಫಾರ್ ಇನ್ಸ್ಪಿರೇಷನ್", ಎಂಬವು.

ಈ ಪುಸ್ತಕವು ಮನುಷ್ಯರನ್ನು ಸಾಧಾರಣವಾಗಿ ಕಾಡಿಸುವಂಥ ವಿವಿಧ ರೀತಿಯ ತೊಂದರೆಗಳಿಗೆ ಸೂಕ್ತವಾದ ಪರಿಹಾರಗಳನ್ನು ನೀಡುವಂಥ ಮಂತ್ರಗಳ ಸಂಕಲನವಾಗಿದೆ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)