Skip to product information
1 of 2

Ragam

ದೇವರ ಕೊಂದವಳು

ದೇವರ ಕೊಂದವಳು

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 112

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಕಥೆಗಳ ಕಾಲ ಮುಗಿದಿಲ್ಲ. ಮುಗಿಯುವುದಿಲ್ಲ. ಪ್ರಪಂಚದಲ್ಲಿ ಎಷ್ಟೊಂದು ಜೀವಗಳೊ ಅಷ್ಟೊಂದು ಕಥೆಗಳು. ಒಂದೊಮ್ಮೆ ಹೇಳಿ ಹೇಳಿ ಮನುಷ್ಯ ಸೋಲಬಹುದೇನೋ, ಆದರೆ, ಕತೆಗಳಲ್ಲ. ನಿರಂತರವಾಗಿ ಹುಟ್ಟುವ ಜೀವಿಗಳಂತೆಯೇ ಕಥೆಗಳು ಅಗಣಿತ. ಅನಂತ ಮತ್ತು ಅದ್ಭುತ. ಹಿತ, ಮಿತ ಹಾಗೂ ಸತ್ಯ ಎಂಬ ಸೂತ್ರದೊಳಗೆ ರೂಪಗೊಳ್ಳುವ ಈ ಕಥೆಗಳು ನಮ್ಮ ನಿತ್ಯ ಸಂಗಾತಿಗಳು. ನಮ್ಮೂರಿನ ಮಾತೆಲ್ಲವೂ ಕಥೆ . ನಮ್ಮವರ ಜೀವನವೆಲ್ಲವೂ ಕಥೆ. ಆದರೆ, ಈ 'ನಮ್ಮವರು' ಎನ್ನುವುದು ಇಡೀ ವಿಶ್ವವನ್ನು ಒಳಗೊಳ್ಳುತ್ತದೆ ಎನ್ನುವುದು ಮುಖ್ಯ. ಪ್ರಸ್ತುತ ಈ ಅನುವಾದ ಸಂಕಲನದ ಮುಖ್ಯ ಕಾಳಜಿಯೇ ಇದು. ಭಾಷೆ, ದೇಶ, ಕಾಲ ಮತ್ತು ಬರಹದ ಬೇರೆ ಬೇರೆ ಸಂದರ್ಭಗಳಲ್ಲಿ ರಚನೆಯಾಗಿ ಸದ್ಯ ಕನ್ನಡದಲ್ಲಿ ಭಾಷಾಂತರಗೊಂಡ ಈ ಕಥೆಗಳು ಅನೇಕ ಕಾರಣಕ್ಕೆ ನಮ್ಮವೇ ಜೀವ ಪ್ರೀತಿಯ ಪ್ರತಿಫಲನಗಳು. ម 'A Short Story Is A Love Affair , affair ಮುಂದೊರೆಯುವಲ್ಲಿ ಹಾನಿ ಏನೂ ಇಲ್ಲ, ಅಲ್ವೆ???


View full details

Talk about your brand

Share information about your brand with your customers. Describe a product, make announcements, or welcome customers to your store.