Haalesh Gundi
ದೇಸಿಗಿತಿ
ದೇಸಿಗಿತಿ
Publisher -
- Free Shipping Above ₹350
- Cash on Delivery (COD) Available*
Pages - 98
Type - Paperback
Couldn't load pickup availability
ದೇಶಿಗಿತಿ ಕಾದಂಬರಿಯು ಹೆಣ್ಣಿನ ಮೇಲಾಗುತ್ತಿರುವ ಶೋಷಣೆಯ ವಿಭಿನ್ನ ರೂಪಗಳನ್ನು ಹಿಡಿದಿಟ್ಟಿರುವ ಕಾದಂಬರಿ, ಶತಶತಮಾನಗಳಿಂದ ಹೆಣ್ಣು ತುಳಿತಕ್ಕೊಳಗಾದರೂ ತನ್ನ ಅಸ್ಮಿತೆಯನ್ನು ಬಿಟ್ಟುಕೊಟ್ಟಿಲ್ಲ. 'ದೇಸಿಗಿತಿ' ಕಾದಂಬರಿಯ ಮೂಲಕ ಹಾಲೇಶ ಗುಂಡಿಯವರು ಗ್ರಾಮೀಣ ಪ್ರದೇಶ ಜನರನ್ನು ಬಾಧಿಸುತ್ತಿರುವ ಮೂಢನಂಬಿಕೆ ಕಂದಾಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. 'ದೇಶಿಗಿತಿ' ವಸ್ತು, ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಚೊಚ್ಚಲು ಕಾದಂಬರಿಯಲ್ಲಿ ಸಾಮಾಜಿಕ ಸಮಸ್ಯೆಯ ಆಳ-ಅಗಲಗಳ ವಿಶಿಷ್ಟ ನಿರೂಪಣೆ ಇಲ್ಲಿರುವುದು ಕಾದಂಬರಿಯ ವಿಶೇಷವಾಗಿದೆ. ಹಾಲೇಶ ಗುಂಡಿಯವರು ವಿಭಿನ್ನ ಕಥಾ ವಸ್ತುವನ್ನು ಸರಳ ಭಾಷೆಯಲ್ಲಿ ಅನಾವರಣಗೊಳಿಸಿದ್ದಾರೆ. ಹೆಣ್ಣಿನ ಬದುಕಿನ ಒಳತೋಟಿಯನ್ನು ಸರಳ ಭಾಷೆ ಶೈಲಿಯಲ್ಲಿ ಅಭಿವ್ಯಕ್ತಿಸಿದ್ದಾರೆ. ಹಾಲೇಶರವರು ಇನ್ನಷ್ಟು ಸತ್ವಪೂರ್ಣ ಕೃತಿಗಳನ್ನು ಹೊರತರಬಲ್ಲರು ಎನ್ನುವುದನ್ನು ಈ ಕೃತಿ ಸಮರ್ಥಿಸುತ್ತದೆ.
ಡಾ. ಮುಲ್ತಾಜ್ ಬೇಗಂ
ಗಂಗಾವತಿ
Share

Subscribe to our emails
Subscribe to our mailing list for insider news, product launches, and more.