Skip to product information
1 of 2

Dr. S. Subbanna Rai, Dr. Madhava Peraje, Shree C. Venkatesha, Dr. Sucheta Navaratna

ದಕ್ಷಿಣ ಭಾರತದ ಭಕ್ತಿ ಪರಂಪರೆ ಮತ್ತು ದಾಸಸಾಹಿತ್ಯ

ದಕ್ಷಿಣ ಭಾರತದ ಭಕ್ತಿ ಪರಂಪರೆ ಮತ್ತು ದಾಸಸಾಹಿತ್ಯ

Publisher - ಕನ್ನಡ ವಿಶ್ವವಿದ್ಯಾಲಯ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 241

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

"ದಕ್ಷಿಣ ಭಾರತದ ಭಕ್ತಿ ಪರಂಪರೆ ಮತ್ತು ದಾಸಸಾಹಿತ್ಯ' ಕೃತಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಭಕ್ತಿ ಚಳುವಳಿಯ ಗುಣಲಕ್ಷಣಗಳನ್ನು ವಿವರಿಸುತ್ತದೆ. ಭಕ್ತಿ ಪರಂಪರೆಯ ಈ ಪ್ರಾದೇಶಿಕ ನೆಲೆಗಳಲ್ಲಿ ದಾಸಸಾಹಿತ್ಯದ ಹುಡುಕಾಟವನ್ನು ಇಲ್ಲಿಯ ಪ್ರಬಂಧಗಳು ಚರ್ಚಿಸುತ್ತವೆ. ವಿದ್ವಾಂಸರು ಮಂಡಿಸಿರುವ ಇಲ್ಲಿಯ ಎಲ್ಲ ಪ್ರಬಂಧಗಳು ಭಕ್ತಿ ಸಾಹಿತ್ಯ ಪರಂಪರೆಯ ಪ್ರಾದೇಶಿಕ ವೈಶಿಷ್ಟ್ಯಗಳು, ಸಾಮ್ಯ-ವೈಸಾಮ್ಯಗಳನ್ನು ಕುರಿತು ತೌಲನಿಕವಾಗಿ ಅಧ್ಯಯನ ಮಾಡಲು ಆಕರಗಳಾಗಿವೆ. ಇಂಥ ಆಕರ ಗ್ರಂಥವನ್ನು ಅರ್ಥಪೂರ್ಣ ಸಂಪಾದಕ ಮಾತುಗಳೊಂದಿಗೆ ಸಂಪಾದಿಸಿಕೊಟ್ಟ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಸುಬ್ಬಣ್ಣ ರೈ, ಡಾ. ಮಾಧವ ಪೆರಾಜೆ, ಶ್ರೀ ಸಿ. ವೆಂಕಟೇಶ ಮತ್ತು ಡಾ. ಸುಚೇತಾ ನವರತ್ನ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

. ಡಾ. ಸ.ಚಿ. ರಮೇಶ



View full details

Talk about your brand

Share information about your brand with your customers. Describe a product, make announcements, or welcome customers to your store.