Skip to product information
1 of 1

Dr. Ganesh M. Nilesara

ಡೇರಿ ಡಾಕ್ಟರ ಹೋರಿ ಮಾಸ್ಟರ್

ಡೇರಿ ಡಾಕ್ಟರ ಹೋರಿ ಮಾಸ್ಟರ್

Publisher - ಭೂಮಿ ಬುಕ್ಸ್

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಪಶುವೈದ್ಯಲೋಕದ ಪರಮಾಯಿತಿ ಕತೆಗಳು

• ಹಸುವಿನ ಪ್ರಸೂತಿಯ ತಮಾಷೆ ಪ್ರಸಂಗ

• ಚಡ್ಡಿ ತಿಂದ ಮೇಕೆಯ ಕಿಲಾಡಿ ಕತೆ

• ಡಾಕ್ಟರನ್ನೇ ಬೇಸ್ತು ಬೀಳಿಸಿದ ಬೆಕ್ಕು

• ಖಿಲಾರಿ ಎತ್ತಿನ ಸೆಟೆಗಾಲು ಸರಿಗಾಲು

• ಕುದುರೆವೈದ್ಯದ ಕೋಲ್ಮಿಂಚಿನ ಸಂದರ್ಭ

ಜರ್ಸಿದನದ ಕಾಯಿಲೆ ವೈದ್ಯನಿಗೇ ತಗುಲಿದಾಗ ನಾಯಿ ಬದುಕಿಸಲು ಕೃತಕ ಉಸಿರಾಟ...

-ಒಂದೆ, ಎರಡೆ? ಈ ಕೃತಿಯ ಪುಟಪುಟದಲ್ಲೂ ಪಶುವೈದ್ಯ ಲೋಕದ ಪೇಚು, ರೈತವರ್ಗದ ಮುಗ್ಧಕ್ರೌರ್ಯ, ಡಾಕ್ಟರ್‌ಗಳ ಪಡಪೋಶಿ......

-ವೆಟರಿನರಿ ವಿದ್ಯಾರ್ಥಿಗಳಿಗೆ, ಡೇರಿ ನಡೆಸುವ ಪಶುಪಾಲಕರಿಗೆ, ರೈತ ಸಮುದಾಯಕ್ಕೆ ಹಾಗೂ ಸಾಮಾನ್ಯ ಓದುಗರಿಗೂ ಮುದನೀಡುವ ನೈಜ ಅನುಭವಗಳ ಮಸಾಲೆ ಮಿಶ್ರಣ..

• ಇದು ವೆಟರಿನರಿ ಲೋಕದ 'ಹಸುರು ಹೊನ್ನು'
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)