1
/
of
2
Radhakrishna Pille
ಕಾರ್ಪೊರೇಟ್ ಚಾಣಕ್ಯ
ಕಾರ್ಪೊರೇಟ್ ಚಾಣಕ್ಯ
Publisher - JAICO Publications
Regular price
Rs. 375.00
Regular price
Rs. 375.00
Sale price
Rs. 375.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 327
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ಕ್ರಿ. ಪೂ. ನಾಲ್ಕನೆಯ ಶತಮಾನದಲ್ಲಿ ಚಾಣಕ್ಯನು ನಾಯಕತ್ವ ಮತ್ತು ಕಾರ್ಯತಂತ್ರವನ್ನು ಕುರಿತಂತೆ ತನ್ನ ಚಿಂತನೆಗಳನ್ನು ಅರ್ಥಶಾಸ್ತ್ರದಲ್ಲಿ ದಾಖಲಿಸಿದ್ದಾನೆ. ಈ ಕೃತಿಯಲ್ಲಿ ಲೇಖಕರು ಪ್ರಾಚೀನಕಾಲದ ಸೂತ್ರಗಳನ್ನು ಇಂದಿನ ನಾಯಕರ ಯಶಸ್ಸಿಗಾಗಿ ಸರಳಿಕೃತಗೊಳಿಸಿದ್ದಾರೆ.
ನಾಯಕತ್ವ ನಿರ್ವಹಣೆ ಮತ್ತು ತರಬೇತಿಯ ವಿಭಾಗಗಳಲ್ಲಿ ಚಾಣಕ್ಯನ ವಿದ್ವತ್ತನ್ನು ವ್ಯವಹಾರ ಸಂಘಟನೆ, ಕಾರ್ಯತಂತ್ರ, ನಿರ್ಧಾರ ಕೈಗೊಳ್ಳುವಿಕೆ, ಹಣಕಾಸು, ಸಮಯ ನಿರ್ವಹಣೆ ಮತ್ತು ನಾಯಕನ ಜವಾಬ್ದಾರಿಗಳನ್ನೊಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಅನ್ವಯಿಸುವ ಕಾರ್ಯವನ್ನು ಕಾರ್ಪೊರೇಟ್ ಚಾಣಕ್ಯದಲ್ಲಿ ಮಾಡಲಾಗಿದೆ.
ಈ ಮಾರ್ಗದರ್ಶಿ ಕೃತಿಯ ಲಾಭ ಪಡೆಯಿರಿ ಮತ್ತು ನಿಮ್ಮೊಳಗಿನ ನಾಯಕನನ್ನು ಅನ್ವೇಷಿಸಿ.....
ರಾಧಾಕೃಷ್ಣನ್ ಪಿಳ್ಳೆ ಇವರು ಅತಿ ಹೆಚ್ಚು ಮಾರಾಟವಾಗಿರುವ ಕಾರ್ಪೊರೇಟ್ ಚಾಣಕ್ಯ, ನಿಮ್ಮೊಳಗಿನ ಚಾಣಕ್ಯ, ಕಥಾ ಚಾಣಕ್ಯ, ದಸ್ ಸ್ಟೋಕ್ ಚಾಣಕ್ಯ, ಮತ್ತು ಚಾಣಕ್ಯ ನೀತಿ ಕೃತಿಗಳ ಲೇಖಕರು. ಇವರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು ಕೌಟಿಲ್ಯನ ಅರ್ಥಶಾಸ್ತ್ರದ ಬಗ್ಗೆ ಪಿ.ಎಚ್.ಡಿ ಪದವಿಯನ್ನು ಗಳಿಸಿದ್ದಾರೆ. ಹೆಸರಾಂತ ಮ್ಯಾನೇಜ್ಮೆಂಟ್ ಕನ್ಸಲೆಂಟ್ ಹಾಗೂ ಭಾಷಣಕಾರರೂ ಆಗಿರುವ ಶ್ರೀಯುತರು ಮುಂಬೈ ವಿಶ್ವವಿದ್ಯಾಲಯದ ಚಾಣಕ್ಯ ಇಂಟರ್ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಲೀಡರ್ಶಿಪ್ ಸ್ಟಡೀಸ್ (ಸಿ.ಐ.ಐ.ಎಲ್.ಎಸ್) ನ ಉಪ ನಿರ್ದೇಶಕರಾಗಿದ್ದಾರೆ. ಇsel
Share

Subscribe to our emails
Subscribe to our mailing list for insider news, product launches, and more.