Skip to product information
1 of 1

Dr. Na. D’Souza

ಚಿತ್ತಾರ

ಚಿತ್ತಾರ

Publisher - ರವೀಂದ್ರ ಪುಸ್ತಕಾಲಯ

Regular price Rs. 60.00
Regular price Rs. 60.00 Sale price Rs. 60.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ನಮ್ಮ ಗ್ರಾಮೀಣ ಜನರು ಬದುಕನ್ನು ಪ್ರೀತಿಸಿದವರು. ತಾವು ನೋಡುವುದೆಲ್ಲವೂ ಸುಂದರವಾಗಿ, ಚೆನ್ನಾಗಿ ಕಾಣಬೇಕೆಂಬುದು ಅವರ ಆಸೆ. ಹೀಗಾಗಿ ಪ್ರತಿಯೊಂದಕ್ಕೂ ಒಂದು ಒಪ್ಪ ಓರಣವನ್ನು ಅವರು ತಂದುಕೊಡುವ ಯತ್ನ ಮಾಡಿದರು. ಮುಡಿಯುವ ಹೂವನ್ನು ಕಲಾತ್ಮಕವಾಗಿ ಕಟ್ಟಿದರು. ತೊಡುವ ಆಭರಣಗಳಲ್ಲಿ ವೈವಿಧ್ಯತೆಯನ್ನು ತಂದುಕೊಂಡರು. ಉಡುವ ಉಡುಪಿನಲ್ಲಿ ವರ್ಣಗಳ ಹೊಂದಾಣಿಕೆ ಬಂದಿತು. ಬಳಸುವ ಪಾತ್ರೆ, ಪಡಗಗಳಲ್ಲಿ, ಕುಕ್ಕೆ ಮೊರ ಬುಟ್ಟಿಗಳಲ್ಲಿ ಒಂದು ವೈಶಿಷ್ಟತೆ ಬಂದಿತು. ಪರಿಸರದಲ್ಲಿಯೇ ದೊರೆಯುವ ಬಣ್ಣಗಳನ್ನು ತಮ್ಮ ಕಲಾವಂತಿಕೆಗೆ ಅವರು ಬಳಸಿಕೊಂಡರು. ತಾವು ಹೊಸದಾಗಿ ಏನನ್ನೂ ಸೃಷ್ಟಿ ಮಾಡಲಾರೆವು ಎಂಬುದು ಅವರಿಗೆ ತಿಳಿದಿತ್ತು. ಹೀಗೆಂದೇ ಸುತ್ತಲ ಪರಿಸರವನ್ನೇ ಪುನ‌ರ್ ಸೃಷ್ಟಿಗೆ ಅವರು ಬಳಸಿಕೊಂಡರು.
View full details

Talk about your brand

Share information about your brand with your customers. Describe a product, make announcements, or welcome customers to your store.