ಚಂಡ ಮಾರುತ

ಚಂಡ ಮಾರುತ

Rs. 55.00
Skip to product information
ಚಂಡ ಮಾರುತ
ಚಂಡ ಮಾರುತ
Sapna Book House
Publisher - ಸಪ್ನ ಬುಕ್ ಹೌಸ್
Type -
Pages -
- Free Shipping Above ₹400

- Cash on Delivery (COD) Available*
Rs. 55.00
Shipping calculated at checkout.

Pickup available at Harivu Books New Shop

Usually ready in 24 hours

View store information

ಚಂಡ ಮಾರುತ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಚಂಡ ಮಾರುತ

ಚಂಡ ಮಾರುತ (ದಿ ಟಿಂಪೆಸ್ಟ್) ವಿಲಿಯಮ್ ಷೇಕ್ಸ್‌ಪಿಯರ್‌ನ ಒಂದು ಅತ್ಯಂತ ಜನಪ್ರಿಯ ನಾಟಕವಾಗಿದೆ. ಈ ನಾಟಕ ಮಿಲಾನ್‌ನಿಂದ ಹೊರಕ್ಕೆ ಅಟ್ಟಲಾಗಿದ್ದ ಡ್ಯೂಕ್ ಪ್ರಾಸ್ಪೆರೊ ಮತ್ತು ಅವನ ಮಗಳು ಮಿರಾಂಡ ತುಂಬಾ ದೂರದ ದ್ವೀಪದಲ್ಲಿ ವಾಸಿಸುವುದರ ಮೇಲೆ ರಚಿಸಲಾಗಿದೆ. ಈಗ ಮಾಂತ್ರಿಕನಾಗಿರುವ ಪ್ರಾಸ್ಪೆರೊ ದ್ವೀಪದಲ್ಲಿರುವ ಚೇತನ (ಸ್ಪಿರಿಟ್) ಗಳನ್ನು ನಿಯಂತ್ರಿಸಲು ಅವನ ಮಂತ್ರವಿದ್ಯೆಯನ್ನು ಬಳಸಿಕೊಳ್ಳುತ್ತಾನೆ. ಏರಿಯಲ್ ಎಂಬ ಚೇತನದ ಸಹಾಯದಿಂದ ಅವನು ಸಹೋದರ ಆಂಟೊನಿಯೊ ಮತ್ತು ನೇಪಲ್ಸ್‌ನ ದೊರೆ ಅಲೊನ್ನೊನನ್ನು ಸಮುದ್ರದಲ್ಲಿ ಎಳೆದು ತರಲು ಒಂದು ಚಂಡಮಾರುತವನ್ನು ಇಂದ್ರಜಾಲದಿಂದ ಸೃಷ್ಟಿಸುತ್ತಾನೆ. ಇವರಿಬ್ಬರೂ ಕಾನೂನುಬಾಹಿರವಾಗಿ ಪ್ರಾಸ್ಪೆರೊನ ಡ್ಯೂಕ್ ಪ್ರಾಂತವನ್ನು ಕಸಿದುಕೊಂಡಿರುತ್ತಾರೆ. ನಾಟಕವು ಪ್ರಾಸ್ಪೆರೊ ಸ್ವತಹ ಮತ್ತು ಅವನ ಮಗಳು ಅವರ ನ್ಯಾಯಸಮ್ಮತ ಸ್ಥಾನಮಾನವನ್ನು ಪುನರ್‌ವಶಗೊಳಿಸಿಕೊಳ್ಳಲು ಪ್ರಾಸ್ಪೆರೊ ನಡೆಸುವ ಪ್ರಯತ್ನದ ಸುತ್ತ ತಿರುಗುತ್ತದೆ.

ನಾಟಕದ ಈ ಸಂಕ್ಷಿಪ್ತ ನಿರೂಪಣಾ ಕಥನವನ್ನು ಎಳೆಯ ಓದುಗರಿಗೆ ನಾಟಕದ ಪರಿಚಯಮಾಡಿಸಲು ಸಹಾಯವಾಗುವ ರೀತಿಯಲ್ಲಿ ರೂಪಿಸಲಾಗಿದೆ. ಇದನ್ನು ಮಕ್ಕಳು ಓದಿಕೊಳ್ಳಬಹುದು. ಇಲ್ಲವೇ ಈ ನಾಟಕವನ್ನು ಅವರಿಗೆ ಪರಿಚಯಮಾಡಿಸಲು ಇಷ್ಟಪಡುವ ತಂದೆತಾಯಿಯರು ಅವರಿಗೆ ಓದಿ ಹೇಳಬಹುದು. ಶಿಕ್ಷಕರು ಇದನ್ನು ತರಗತಿಯ ಸಂಪನ್ಮೂಲವೆಂದು ಕೂಡಾ ಬಳಸಿಕೊಳ್ಳಬಹುದು. ಓದಲು ಸುಲಭವಾಗಿರುವ ನಿರೂಪಣೆ ಮತ್ತು ವಿನೋದ ಶೈಲಿಯ ಚಿತ್ರಗಳು ಮಕ್ಕಳ ಆಸಕ್ತಿಯನ್ನು ಖಂಡಿತವಾಗಿಯೂ ಹಿಡಿದಿಟ್ಟುಕೊಳ್ಳುವುವು ಮತ್ತು ಅವರ ಓದಿನ ನೈಪುಣ್ಯತೆಯನ್ನು ಬೆಳೆಸುವುದು.


You may also like

Subscribe to our emails

Be the first to know about new collections and special offers.