Dr. K. S. Acharya Narayanacharya
ಚಾಣಕ್ಯ ನೀತಿ ಸೂತ್ರಗಳು
ಚಾಣಕ್ಯ ನೀತಿ ಸೂತ್ರಗಳು
Publisher - ಸಾಹಿತ್ಯ ಭಂಡಾರ
Regular price
Rs. 180.00
Regular price
Rs. 180.00
Sale price
Rs. 180.00
Unit price
/
per
- Free Shipping Above ₹250
- Cash on Delivery (COD) Available
Pages - 208
Type - Paperback
ಅಚಾರ ಚಾಣಕ್ಯ ಒಬ್ಬ ಮಹಾಪುರುಷ ನಮ್ಮ ದೇಶ ಕಂಡ ಮಹಾ ರಾಜಶಾಸ್ತ್ರ ದಾರ್ಶನಿಕರಲ್ಲಿ ಅಗ್ರಗಣ್ಯ. ತಕ್ಷಶಿಲೆಯಲ್ಲಿ ಬೋಧಿಸಿ, ನವನಂದರ ನಿಗ್ರಹ ಮಾಡಿ, ದುರುಳ ಸಾಂಮ್ರಾಜ್ಯವನ್ನು ಅಳಿಸಿ, ಶಿಷ್ಯನಾದ ಚಂದ್ರಗುಪ್ತ ಮೌಲ್ಯನಿಗೆ ಪಟ್ಟ ಗಟ್ಟಿ, ಮಂತ್ರಿ ಪದವಿಯನ್ನೊಲ್ಲದೆ, ಅಧ್ಯಾಪಕನಾಗಿಯೇ ಮರಳಿದ ಮಹಾತ್ಯಾಗೀ, ತಪಸ್ವೀ ಚುರುಕು ರಾಜಕಾರಣಿ... ಬಿಡದೆ ಹಠದಿಂದ ಸತ್ಕಾರ್ಯಗಳನ್ನು ಸಾಧಿಸುವ ಛಲ, ಧರ್ಮ- ಶ್ರದ್ಧೆ, ಸನಾತನ ಶ್ರೇಷ್ಠ ಚಿಂತನೆಯಲ್ಲಿ ಆಳದ ಪರಿಶ್ರಮ, ವಿಶ್ವಾಸ, ಇಂಥ ಗುಣಗಳಿಂದ ಇಂದಿಗೂ ಆದರ್ಶಪ್ರಾಯನಾದ ಈ ಮಹಾನುಭಾವ, ವಸಿಷ್ಠ, ಜಮದಗ್ನಿ, ಪರಶುರಾಮ, ಅಗಸ್ತ್ಯರ ಸಾಲಿನಲ್ಲಿ ನಿಲ್ಲಬಲ್ಲ ಐತಿಹಾಸಿಕ ವ್ಯಕ್ತಿ. ಚಾಣಕ್ಯನ ಕಾಲದಲ್ಲೇ ಕೂಟಯುಕ್ತಿ, ಮೋಸದ ರಾಜಕಾರಣ - ತಲೆಯೆತ್ತಿ ಮೆರೆಯುತ್ತಿತ್ತು...
ಇಲ್ಲ ಒಟ್ಟು 8 ಅಧ್ಯಾಯಗಳಿವೆ. ಸೂತ್ರಗಳ ಸಂಖ್ಯೆ ಬೇರೆ ಬೇರೆಯಾಗಿ ಒಟ್ಟು 562 ಎಂದು ಒಂದು ಗಣನೆ. ಅದೇ ಇಲಿ ಉಪಯುಕ್ತವಾಗಿವೆ.
ನನ್ನ ಈ ರೀತಿಯಲ್ಲಿ ಮೂಲವನ್ನು ಕೊಟ್ಟು, ಭಾಷಾಂತರ ಸೇರಿಸಿ, ಇಂದಿಗೆ ಹೊಂದುವಂತೆ, ಪ್ರಸ್ತುತಿ ತೋರಿಸಲು ಟೀಕೆಯನ್ನು ಬರದಿದಿದ್ದೇನೆ. ಇದರಲ್ಲಿ ನನಗೆ ಯಾವ ಪಕ್ಷಪಾತವೂ ಇಲ್ಲ. ನಾನು ಯಾವ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ. ನಾನು ಧರ್ಮ ಪಕ್ಷಪಾತಿ, ರಾಷ್ಟ್ರಹಿತ ಪಕ್ಷಪಾತಿ, ಶ್ರೀಕೃಷ್ಣ, ಚಾಣಕ್ಯರ ರೀತಿಯನ್ನು ಮನಸಾರೆ ಮೆಚ್ಚಿ, ನಮ್ಮನ್ನು ಉದ್ಧರಿಸಬಲ್ಲ ಈ ಸೂತ್ರಗಳು, ಅರ್ಥಶಾಸ್ತ್ರದ ತಿರುಳು ಎಂಬುದನ್ನು ಮನಗಂಡಿದ್ದೇನೆ.
-ಕೆ. ಎಸ್. ನಾರಾಯಣಾಚಾರ್ಯ (ಅರಿಕೆಯಿಂದ)

Share
Subscribe to our emails
Subscribe to our mailing list for insider news, product launches, and more.