Title : Chalamna Prema Patragalu, Collections of letters, Writer : Lakkuru Ananda, Publisher : Nirantra Publications,

ಚಲಂನ ಪ್ರೇಮ ಪತ್ರಗಳು

Rs. 300.00
Skip to product information
Title : Chalamna Prema Patragalu, Collections of letters, Writer : Lakkuru Ananda, Publisher : Nirantra Publications,
ಚಲಂನ ಪ್ರೇಮ ಪತ್ರಗಳು
Lakkuru Ananda
Publisher - 
Type - Paperback
Pages - 292
- Free Shipping Above ₹400

- Cash on Delivery (COD) Available*
Rs. 300.00
Shipping calculated at checkout.

Pickup available at Harivu Books New Shop

Usually ready in 24 hours

View store information

ಚಲಂನ ಪ್ರೇಮ ಪತ್ರಗಳು

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

"ಪ್ರೀತಿ ಇದ್ದಾಗ ತ್ಯಾಗ ಮಾಡುವುದು ಎಷ್ಟು ಸುಲಭವೆಂದುಕೊಂಡಿರುವೆ? ಯಾವ ತ್ಯಾಗಕ್ಕಾದರೂ ಪತಿವ್ರತೆಯರನ್ನು ಹೊಗಳುತ್ತಾರಾದರೂ, ಪ್ರತಿ ನಿಮಿಷ ಸುಖಗಳನ್ನು, ಆನಂದಗಳನೈದರೂ ಅನಗತ್ಯವಾಗಿಯಾಗಿಯಾದರೂ ಬಿಟ್ಟು ಪ್ರೀತಿಯ ಬಲ ಸ್ಥಿರಪಡಬೇಕೆಂದಿರುತ್ತದೆ.

ಚಿಕ್ಕಂದಿನಲ್ಲಿ ನಮ್ಮ ಮುಂದೆ ಹತ್ತು ಹಲವು ತಿಂಡಿಗಳನ್ನಿಟ್ಟರೆ, ಯಾವುದನ್ನು ತಿನ್ನಬೇಕೆಂದು ತೋಚದೆ, ನಾವು ತಿನ್ನುವುದೆಂದು ಗೊತ್ತಿದ್ದರೂ ಕೂಡಾ ಎಲ್ಲಾ ಒಂದೇ ಸಾರಿಗೆ ಹೇಗೆ ತಿನ್ನಬೇಕು? ಇದನ್ನು ತಿನ್ನುವ ಮೊದಲು ಎರಡನೇಯದನ್ನು ರುಚಿ ನೋಡುವುದು ನಿಧಾನವಾಗುತ್ತದೆಯೆಂದು ಎಷ್ಟೊಂದು ಕಷ್ಟ ಪಡುತ್ತದೆ ಮನಸ್ಸು? ಹಾಗೆಂದು ಮೊದಲೇ ಗೊತ್ತು. ದಿನದ ನಂತರದ ದಿನ ನನಗೆ ತೆಗೆದುಕೊಂಡು ಬದಲಾಗುವ ವಿವಿಧ ವರ್ಣರಾಗ ಸುಂದರ ಅನುಭವಗಳು. ಆದರೆ ತಡೆಯಲಾಗದು. ಎಲ್ಲಾ ಒಂದೇ ಸಾರಿ. ಬೇಗನೇ ಯಾವಾಗ ನನ್ನನ್ನು ಅಪ್ಪಿಕೊಳ್ಳುತ್ತವೆಯೋ ಎಂದು ತಹ ತಹಿಸಿ ಹೋದೆ. ಯಾವ ಕಾರಣವಿಲ್ಲದೆ ಬಾಲ್ಯದಲ್ಲಿ ನಗು, ಅರ್ಥವಿಲ್ಲದ ಆನಂದವುಂಟಾಗಿ ಇನ್ನು ಏನು ಮಾಡೋಣ? ಸುತ್ತಾಡೋಣ, ಕುಣಿಯೋಣ, ನಗೋಣವೆಂದನಿಸುತ್ತಿತ್ತು. ಹಾಗಿರುತ್ತಿತ್ತು ಕ್ಷಣ ಕ್ಷಣವೂ ನನಗೆ ಊರಿಗೂ ನಮಗೆ ನಡುವೆ ದೊಡ್ಡ ಮಾವಿನ ತೋಟವಿದೆ. ಆ ಗುಡಿಸಲ ಹೊರತಾಗಿ ಸುತ್ತಾ ಏನೂ ಇಲ್ಲ. ಎತ್ತ ನೋಡಿದರೂ ಕಪ್ಪು ಬೆಟ್ಟಗಳಲ್ಲಿಯೂ, ಆಕಾಶದಲ್ಲಿಯೂ ಕೊನೆಯಾಗುವ ಆ ದೊಡ್ಡ ಮೈದಾನ ಒಂದು ದೊಡ್ಡ ಬೆಟ್ಟ ಮಾತ್ರ ನಮ್ಮ ಮನೆಗೆ ಅರವತ್ತು ಮೈಲು ದೂರದಲ್ಲಿದೆ ಅದರ ಮೇಲೆ ಶಿಥಿಲವಾದ ಕೋಟೆಯೊಂದಿದೆ. ನಮ್ಮ ಗುಡಿಸಲ್ಲಿನ ಪಕ್ಕದಲ್ಲಿ ಸಣ್ಣ ಹೊಳೆ ಯಾವಾಗಲೂ ತಣ್ಣಗೆ ಬೇಗನೆ ಓಡುತ್ತಿರುತ್ತದೆ.

ಈ ದೇಹದಲ್ಲಿ ಆಕಾಶ ಯಾವಾಗಲೂ ಕಪ್ಪು ಬಣ್ಣವನ್ನು ಸುರಿಯುತ್ತಿರುವಂತಿರುತ್ತದೆ. ಮಳೆ ಸುರಿಸುರಿದು ಶುದ್ಧವಾದ ಬೆಟ್ಟಗಳನ್ನು ನೆಲವನ್ನು ಇನ್ನೂ ಶುಭ್ರವಾಗಿ ತೊಳೆಯುತ್ತದೆ. ಟಪ ಟಪನೆ ದನಿಗಳು ಸುರಿದರೇ ಹೊಟ್ಟೆಯೊಂದಿಗಿರುವ ಸ್ತ್ರೀಯಂತೆ ನನ್ನ ಹೊಟ್ಟೆ Ena ಹೋಗುತ್ತಿತ್ತು. ಬೆಟ್ಟಗಳೆಲ್ಲಾ ಮೋಡಗಳನ್ನು ಹಾಗಿ ಬಿಳಿಯಾಗುತ್ತಿದ್ದವು.

-ಅಕ್ಷತಾ ಕೃಷ್ಣನಾಯ

 

You may also like

Subscribe to our emails

Be the first to know about new collections and special offers.