Skip to product information
1 of 2

M Ramarav

ಚಕ್ರವರ್ತಿಯ ಕೋಗಿಲೆ

ಚಕ್ರವರ್ತಿಯ ಕೋಗಿಲೆ

Publisher - ಐಬಿಹೆಚ್ ಪ್ರಕಾಶನ

Regular price Rs. 85.00
Regular price Sale price Rs. 85.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 84

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ವಿವಿಧ ದೇಶಗಳ ಒಂಬತ್ತು ಜಾನಪದ ಕಥೆಗಳನ್ನು ನಮ್ಮ ಸೊಗಡಿಗೆ ತಕ್ಕಂತೆ ಈ ಪುಸ್ತಕದಲ್ಲಿ ತಂದಿದ್ದೇನೆ. ಹಿಂದಿನ ಮುದ್ರಣಕ್ಕೆ ಹೋಲಿಸಿದರೆ ಈ ಬಾರಿ ಒಂದು ಹೊಸ ಕಥೆಯನ್ನು ಸೇರಿಸಿದ್ದಲ್ಲದೆ, ಭಾಷೆ ಮತ್ತು ಶೈಲಿಯನ್ನು ಇನ್ನಷ್ಟು ಉತ್ತಮಪಡಿಸಿದ್ದೇನೆ. ಮಾನವನ ಸಹಜ ಕಲ್ಪನೆಯಿಂದ ಹುಟ್ಟಿದ ಈ ಕಥೆಗಳು, ಪ್ರಾಚೀನ ಕಾಲದ ಜನರ ವೈಶ್ವಿಕ ಚಿಂತನೆಗೆ ಕನ್ನಡಿ ಹಿಡಿಯುತ್ತವೆ. ಇವು ಮಕ್ಕಳ ಮನಸ್ಸನ್ನು ಗೆಲ್ಲುವುದರಲ್ಲಿ ಸಂಶಯವಿಲ್ಲ.

View full details