Yogesh Malluru
ಕ್ಯಾಂಪಸ್ ಕಹಾನಿ
ಕ್ಯಾಂಪಸ್ ಕಹಾನಿ
Publisher -
- Free Shipping Above ₹400
- Cash on Delivery (COD) Available*
Pages - 104
Type - Paperback
Couldn't load pickup availability
ಈ ಜಗತ್ತಿನ ಸೃಷ್ಟಿ ಮತ್ತು ಚಲನೆ ಸಾಧ್ಯವಾಗಿರುವುದು ಪ್ರೀತಿಯಿಂದ ಮಾತ್ರ, ಎಲ್ಲಾ ಜೀವಿಗಳಿಗಿಂತ ವಿಭಿನ್ನವಾದದ್ದು ಮಾನವನ ಪ್ರೀತಿ. ಕಾರಣ. ನಿಮಗೆ ಗೊತ್ತಿರುತ್ತದೆ ಅದು ಮಾನವನ ಮನಸ್ಸು! ಪ್ರೌಢಾವಸ್ಥೆಯಿಂದ ಹದಿಹರೆಯಕ್ಕೆ ಕಾಲಿಡುವ ಮನುಜನ ಮನಸ್ಸಿರುತ್ತದೆ ನೋಡಿ ಅದು ಬಹಳ ಸೂಕ್ಷ್ಮವಾದುದು. ಎಲ್ಲವನ್ನು ತಿಳಿದುಕೊಳ್ಳಬೇಕು, ಒಳಗೊಳ್ಳಬೇಕು ಎಂಬ ತುಡಿತ ಸದಾ ಮಿಡಿಯುವ ಸಮಯವದು. ಈ ಸಮಯದಲ್ಲಿ ಅಂತರಂಗದ ಮತ್ತು ಬಹಿರಂಗದ ಜಗತ್ತು ಬಹಳ ಸುಂದರವಾಗಿರುತ್ತದೆ. ಜೊತೆಗೆ ತನು-ಮನದಲ್ಲಿ ಪ್ರಕೃತಿ ತನ್ನ ಮೇಲುಗೈಯನ್ನು ಸಾಧಿಸಿರುತ್ತದೆ. ಈ ಹೊತ್ತಿನಲ್ಲಿಯೇ ಕಾಲೇಜಿಗೆ ಹದಿಹರೆಯದ ಮನಸ್ಸುಗಳಲ್ಲಿ ಜಗತ್ತು ಸ್ವರ್ಗಸಮಾನವಾಗಿರುತ್ತದೆ. ಜ್ಞಾನರ್ಜನೆಯ ಜೊತೆಜೊತೆಗೇ ಹೃದಯದ ಬಡಿತಗಳು ಆಗಾಗ ಏರುಪೇರಾಗುತ್ತಿರುತ್ತವೆ. ಈ ಹೃದಯದ ಬಡಿತಗಳನ್ನು ಬಹುತೇಕ ಹದಿಹರೆಯದ ಮನಸ್ಸುಗಳು ತಮ್ಮ ಹೃದಯದಲ್ಲೇ ಬಚ್ಚಿಟ್ಟುಕೊಂಡರೆ, ಯೋಗೇಶ್ ಮಲ್ಲೂರು ಅವನ್ನು ಇಲ್ಲಿ ಅಕ್ಷರಗಳನ್ನಾಗಿಸಿ ಅಮರವಾಗಿಸಿದ್ದಾರೆ. ಈ ಮೂಲಕ ನಮಗೆ ಅವನ್ನು ಹಂಚಿ ನಮ್ಮ ಹೃದಯದ ಮೆಲುಕುಗಳ ಜಾತ್ರೆಯ ಸಂಭ್ರಮಕ್ಕೆ ಕಾರಣೀಭೂತರಾಗಿದ್ದಾರೆ. ಅವರಿಗೆ ನಿಮ್ಮ ಒಂದು ಹಿಡಿ ಪ್ರೀತಿಯಿರಲಿ... ಕಾಲಿಡುವ
ಗುಬ್ಬಚ್ಚಿ ಸತೀಶ್.
Share

Subscribe to our emails
Subscribe to our mailing list for insider news, product launches, and more.