1
/
of
1
Nagesh Hegde
ಬರ್ಗರ್ ಭಾರತ್
ಬರ್ಗರ್ ಭಾರತ್
Publisher - ಭೂಮಿ ಬುಕ್ಸ್
Regular price
Rs. 120.00
Regular price
Rs. 120.00
Sale price
Rs. 120.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages -
Type -
Gift Wrap
Rs. 15.00
Gift Box
Rs. 225.00
Couldn't load pickup availability
ಬೇರೆಲ್ಲೂ ಸಿಗದ ಒಳನೋಟ
ಈ ಗುಚ್ಛದ ಒಂದೊಂದೂ ಬಿಡಿಲೇಖನವನ್ನು ಓದಿ ಮುಗಿಸಲು' ಬಹುಶಃ ನಿಮಗೆ ಹತ್ತೇ ನಿಮಿಷ ಸಾಕು. ಆದರೆ ಮನನ ಮಾಡುತ್ತಾ ಓದಬೇಕಾದರೆ ಇನ್ನೂ ಹೆಚ್ಚು ಕಾಲ ಬೇಕು.ಶ್ರೀಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗದ ಬದುಕಿನ, ದೇಶ-ಜಗತ್ತುಗಳ 'ದೊಡ್ಡ' ಸಂಗತಿಗಳನ್ನು ನಾಗೇಶ ಹೆಗಡೆ ಪುಟ್ಟ ಕೈಗನ್ನಡಿಯಲ್ಲಿ ಹಿಡಿಸಿ ತೋರಿಸುತ್ತಾರೆ. ಎಂಥವರಿಗೂ ಮನದಟ್ಟಾಗಿಸುತ್ತಾರೆ. ಆ ಬಗ್ಗೆ ಒಂದು ಸ್ಪಷ್ಟ ಅಭಿಪ್ರಾಯಕ್ಕೆ ಬರಲು ನೆರವಾಗುತ್ತಾರೆ.
ಇಲ್ಲಿನ ಪ್ರತಿಯೊಂದು ಲೇಖನದ ಹಿಂದೆ ಆಳ ಅಧ್ಯಯನವಿದೆ. ಆವೇಶ, ಉದ್ವೇಗಗಳಿಲ್ಲದ ಪಕ್ವ ನೋಟವಿದೆ. ವರ್ಷಗಳ ಅಭ್ಯುದಯ, ಅವನತಿಗಳ ಸಾರವಿದೆ. ಸಮುದಾಯ ಹಿತಚಿಂತನೆಯ ದಟ್ಟ ಕಳಕಳಿಯಿದೆ. ನಮ್ಮ ಬದುಕಿನ ಮೇಲೆ ಪ್ರತ್ಯಕ್ಷ – ಪರೋಕ್ಷ ಪರಿಣಾಮ ಬೀರುವ ಮಹತ್ತರ ವಿಚಾರಗಳ ಬೇರೆಲ್ಲೂ ಸಿಗದ ಒಳನೋಟವಿದೆ. ಅದು ಮನದಲ್ಲಿ ಕೊರೆಯುತ್ತಾ, ಸಾತ್ವಿಕ ರೋಷ, ಅಸಹಾಯಕತೆ, ಅಚ್ಚರಿ ಹೀಗೆ ಬೇರೆಬೇರೆ ಭಾವನೆಗಳನ್ನು ಹುಟ್ಟಿಸುತ್ತವೆ.
- 'ಶ್ರೀ'ಪಡ್ರೆ

Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.