Skip to product information
1 of 2

Dr D V Guruprasad

ಬಿ.ಎಸ್ಸಿ., ಫೇಲ್, ಐಪಿಎಸ್ ಪಾಸ್!

ಬಿ.ಎಸ್ಸಿ., ಫೇಲ್, ಐಪಿಎಸ್ ಪಾಸ್!

Publisher - Sapna Book House

Regular price Rs. 150.00
Regular price Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 182

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

"ಸೋಲನ್ನು ಹೊರತುಪಡಿಸಿಯೂ ಜೀವನವಿದೆ ಎಂದು ತೋರಿಸಿಕೊಡುವ ಈ ಪುಸ್ತಕವು, ನಿಮ್ಮ ಮನದಲ್ಲಿ ರಾಶಿ ರಾಶಿ ಸಕಾರಾತ್ಮಕ ಭಾವನೆಗಳನ್ನುಂಟು ಮಾಡುವುದರಲ್ಲಿ ಸಂದೇಹವೇ ಇಲ್ಲ." — ರೂಪಾ ಗುರುರಾಜ್, ಅಂಕಣಕಾರರು.

"ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಯೊಬ್ಬ ಆಕಾಂಕ್ಷಿಯೂ ತಪ್ಪದೆ ಓದಲೇಬೇಕಾದ ಪುಸ್ತಕವಿದು. ಪ್ರತಿಯೊಂದು ಸೋಲನ್ನೂ ಗೆಲುವನ್ನಾಗಿ ಮಾರ್ಪಾಟು ಮಾಡುವ ಕಲೆಯನ್ನು ಈ ಪುಸ್ತಕವನ್ನು ಓದಿ ನೀವು ಕಲಿಯಬಹುದು." — ನರಸಿಂಹನ್, ಬೆಂಗಳೂರು.

"ನಿಮ್ಮ ಮನಸ್ಸಿನ ಅಪಾರ ಶಕ್ತಿಯನ್ನು ನಿಮ್ಮ ಏಳಿಗೆಗೆ ಹೇಗೆ ಬಳಸಬಹುದು ಎನ್ನುವುದನ್ನು ಈ ಪುಸ್ತಕವು ಉದಾಹರಣೆಗಳೊಂದಿಗೆ ಸಾಬೀತುಪಡಿಸುತ್ತದೆ." — ಬಸವರಾಜ್, ಹುಬ್ಬಳ್ಳಿ.

"ವೈಯಕ್ತಿಕ ಪ್ರಸಂಗಗಳು, ಚಾರಿತ್ರಿಕ ಘಟನೆಗಳು, ಪೌರಾಣಿಕ ಕಥೆಗಳು ಹಾಗೂ ಗಣ್ಯ ವ್ಯಕ್ತಿಗಳ ಜೀವನದ ಘಟನೆಗಳನ್ನು ಲೇಖಕರು ಇಲ್ಲಿ ಸುಂದರವಾಗಿ ಬೆಸೆದಿದ್ದಾರೆ. ನಮ್ಮಲ್ಲಿ ನಾವು ನಂಬಿಕೆಯನ್ನಿಟ್ಟರೆ ಯಾವ ಗುರಿಯನ್ನಾದರೂ ಸಾಧಿಸಬಹುದೆಂದು ಈ ಕೃತಿ ತೋರಿಸಿಕೊಟ್ಟಿದೆ." — ಶ್ರೀಕಾಂತ್, ದಾವಣಗೆರೆ.

View full details