ಬ್ರೆಜಿಲ್ ಪಯಣ

ಬ್ರೆಜಿಲ್ ಪಯಣ

Rs. 130.00
Skip to product information
ಬ್ರೆಜಿಲ್ ಪಯಣ
ಬ್ರೆಜಿಲ್ ಪಯಣ
Vasantha Kalbagal
Publisher - ಸಾಹಿತ್ಯ ಲೋಕ ಪ್ರಕಾಶನ
Type - Paperback
Pages - 96
- Free Shipping Above ₹400

- Cash on Delivery (COD) Available*
Rs. 130.00
Shipping calculated at checkout.

Pickup available at Harivu Books New Shop

Usually ready in 24 hours

View store information

ಬ್ರೆಜಿಲ್ ಪಯಣ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
'ಹೆಣ್ಣುಮಕ್ಕಳಿಗೆ ಹಸಿವಿಲ್ಲ ; ರಾತ್ರಿ ಹನ್ನೆರಡರಲ್ಲೂ ಭಯವಿಲ್ಲ' ಸಾಲುಗಳು ಚಿಂತನೆಗೆ ಹಚ್ಚುತ್ತವೆ. 'ಹೊರೆವುದು ಹೆಗಲ ಬಳ್ಳಿ ತನ್ನ ಮಕ್ಕಳ ಬಳ್ಳಿಗಾಗಿ ಮನೆಯಲಿ' ಈ ಸಾಲುಗಳಂತೂ ಹೆಣ್ಣು ಜೀವನ ಎಲ್ಲ
ಕಡೆ ಒಂದೇ ಎನಿಸುತ್ತದೆ. ಅಬ್ಬಾ ನಿಮ್ಮ ಅನುಭವ ಮತ್ತು ಬರವಣಿಗೆ ಎರಡಕ್ಕೂ ನಮೋ ನಮಃ. ಹೆಣ್ಣೆಂದರೆ ಹೀಗಿರಬೇಕು ಎನ್ನುವಷ್ಟು ಮೆಚ್ಚಿಗೆ ಉಕ್ಕಿ ಬರುತ್ತದೆ. ಅಯ್ಯಯ್ಯಬ್ಬ! ಮೀನೇ ವಾಸಿ ಗೊತ್ತಾಗಲಿಲ್ಲ. ಈ ಕೆಟ್ಟ ನಾತವನ್ನು ಸಹಿಸುವುದು ಹೇಗಪ್ಪಾ? ಚೆಲ್ಲಿದ ಹಾಲನ್ನು ಒರೆಸಿದ ಬಟ್ಟೆಯ ವಾಸನೆ ಇದನ್ನು ಓದುತ್ತಿರುವಾಗ ನನ್ನ ಮೂಗಿಗೆ ಬಡಿದೇ ಬಿಟ್ಟಿತು! ಖಂಡಿತಾ ಇದೊಂದು ಪುಸ್ತಕ ರೂಪದಲ್ಲಿ ಬರಬೇಕು ವಸಂತಾ. ಒಟ್ಟಿಗೇ ಓದುವುದು ಇನ್ನೂ ಮಜ! ಇದರ ಜೊತೆ ನಿಮ್ಮ ಕವನಗಳೋ ಚಿನ್ನಕ್ಕೆ ಪುಟವಿಟ್ಟಂತೆ!!

-ಶಾಂತ ನಾಗರಾಜ್

You may also like

Subscribe to our emails

Be the first to know about new collections and special offers.