Skip to product information
1 of 2

Vasantha Kalbagal

ಬ್ರೆಜಿಲ್ ಪಯಣ

ಬ್ರೆಜಿಲ್ ಪಯಣ

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 96

Type - Paperback

'ಹೆಣ್ಣುಮಕ್ಕಳಿಗೆ ಹಸಿವಿಲ್ಲ ; ರಾತ್ರಿ ಹನ್ನೆರಡರಲ್ಲೂ ಭಯವಿಲ್ಲ' ಸಾಲುಗಳು ಚಿಂತನೆಗೆ ಹಚ್ಚುತ್ತವೆ. 'ಹೊರೆವುದು ಹೆಗಲ ಬಳ್ಳಿ ತನ್ನ ಮಕ್ಕಳ ಬಳ್ಳಿಗಾಗಿ ಮನೆಯಲಿ' ಈ ಸಾಲುಗಳಂತೂ ಹೆಣ್ಣು ಜೀವನ ಎಲ್ಲ
ಕಡೆ ಒಂದೇ ಎನಿಸುತ್ತದೆ. ಅಬ್ಬಾ ನಿಮ್ಮ ಅನುಭವ ಮತ್ತು ಬರವಣಿಗೆ ಎರಡಕ್ಕೂ ನಮೋ ನಮಃ. ಹೆಣ್ಣೆಂದರೆ ಹೀಗಿರಬೇಕು ಎನ್ನುವಷ್ಟು ಮೆಚ್ಚಿಗೆ ಉಕ್ಕಿ ಬರುತ್ತದೆ. ಅಯ್ಯಯ್ಯಬ್ಬ! ಮೀನೇ ವಾಸಿ ಗೊತ್ತಾಗಲಿಲ್ಲ. ಈ ಕೆಟ್ಟ ನಾತವನ್ನು ಸಹಿಸುವುದು ಹೇಗಪ್ಪಾ? ಚೆಲ್ಲಿದ ಹಾಲನ್ನು ಒರೆಸಿದ ಬಟ್ಟೆಯ ವಾಸನೆ ಇದನ್ನು ಓದುತ್ತಿರುವಾಗ ನನ್ನ ಮೂಗಿಗೆ ಬಡಿದೇ ಬಿಟ್ಟಿತು! ಖಂಡಿತಾ ಇದೊಂದು ಪುಸ್ತಕ ರೂಪದಲ್ಲಿ ಬರಬೇಕು ವಸಂತಾ. ಒಟ್ಟಿಗೇ ಓದುವುದು ಇನ್ನೂ ಮಜ! ಇದರ ಜೊತೆ ನಿಮ್ಮ ಕವನಗಳೋ ಚಿನ್ನಕ್ಕೆ ಪುಟವಿಟ್ಟಂತೆ!!

-ಶಾಂತ ನಾಗರಾಜ್
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)