Skip to product information
1 of 2

To Kannada : Shrunga. B. V

ಬೂ! ನನ್ನ ತಂಗಿ ಇಲ್ಲವಾದಾಗ

ಬೂ! ನನ್ನ ತಂಗಿ ಇಲ್ಲವಾದಾಗ

Publisher - ಬಹುರೂಪಿ

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 44

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ನನ್ನ ತಂಗಿ ಝೋಯ ಆಸ್ಪತ್ರೆಯಲ್ಲಿ ಇದ್ದ ಆ ರಾತ್ರಿ, ಅವಳ ಬಗ್ಗೆ ಒಂದು ಕನಸು ಕಂಡೆ.

ಮಾರನೆಯ ದಿನ ಬೆಳಿಗ್ಗೆ, ಅವಳು ತೀರಿಕೊಂಡಿದ್ದಾಳೆ ಅಂತ ಅಮ್ಮ ಹೇಳಿದಳು.

ನಾನು ತುಂಬಾ ಅತ್ತ.

"ಝೋಯ ಸದಾ ನಮ್ಮ ಜೊತೆ ಇರ್ತಾಳೆ ಕಂದ," ಅಮ್ಮ ಅಂದಳು.

ಅವಳು ಸುಳ್ಳು ಹೇಳುತ್ತಿದ್ದಳು. ನನಗೆ ಗೊತ್ತಿತ್ತು.

ನೂರಿಯ ತಂಗಿ ಝೋಯ ತೀರಿಕೊಂಡಾಗ, ನೂರಿಯ ಜಗತ್ತಿನಲ್ಲಿ ನೀರವ ಮೌನ ಆವರಿಸಿತು. ಅವಳಿಗೆ, ತನ್ನ ತಂಗಿ ಎಂದೆಂದಿಗೂ ದೂರವಾದದ್ದು ಗೊತ್ತಿತ್ತು. ಬೂ! 

ಆದರೆ, ಝೋಯ ಸದಾ ನಮ್ಮ ಜೊತೆಯೇ ಇರುತ್ತಾಳೆ ಅನ್ನುವ ಅಮ್ಮನ ಹುಸಿ ಸುಳ್ಳುಗಳ ಕತೆಯೇನು? ಮತ್ತೆ, ನೂರಿಯನ್ನು ಅವಳ ಪಾಡಿಗೆ ಇರಲು ಬಿಡದ ಝೋಯಳ ಬೆಸ್ಟ್ ಫ್ರೆಂಡ್ ಧಾರಾಳನ್ನು ಏನು ಮಾಡೋದು!

ಪ್ರೀತಿ ಹಾಗೂ ಅಗಲಿಕೆಯಲ್ಲಿಯೂ ತುಂಬು ವಿಶ್ವಾಸವನ್ನು ಕಂಡುಕೊಳ್ಳುವ ಒಂದು ನವಿರಾದ ಕತೆ-"ಬೂ!"

View full details