Skip to product information
1 of 2

Anu Belle

ಬ್ಲ್ಯಾಕ್ ಕಾಫಿ

ಬ್ಲ್ಯಾಕ್ ಕಾಫಿ

Publisher -

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 200

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

"ಅದು ನನಗೆ ಅಗತ್ಯವಿಲ್ಲ. ಈಗ ಎರಡು ನಿಮಿಷದಲ್ಲಿ ಪತ್ತೇದಾರ ರಾಜಧಾನಿ ಇಲ್ಲಿಗೆ ಬಾರ್ತಾರೆ. ಒಂಬತ್ತು ಗಂಟೆಯ ಹೊತ್ತಿಗೆ ತಿಮ್ಮಯ್ಯನಿಗೆ ದೀಪ ಆರಿಸಲು ಅಣತಿ ನೀಡುತ್ತೇನೆ. ಆತ ಕೆಳ ಅಂತಸ್ತಿನಲ್ಲಿರುವ ಸ್ವಿಚ್ ತೆಗೆದು ಬಿಡುತ್ತಾನೆ. ನಾವೆಲ್ಲಾ ಸಂಪೂರ್ಣ ಕತ್ತಲೆಯಲ್ಲಿ ಮುಳುಗಿ ಹೋಗ್ತೇವೆ. ಅದು ಕೇವಲ ಒಂದು ನಿಮಿಷ ಮಾತ್ರ ಕೇವಲ ಒಂದು ನಿಮಿಷ, ಮತ್ತೆ ದೀಪ ಬೆಳಗುತ್ತದೆ. ವಿಷಯ ನನ್ನ ಕೈಯಲ್ಲಿರುವುದಿಲ್ಲ. ರಾಜಧಾನಿ ಇಲ್ಲಿಗೆ ಬಾರ್ತಾರೆ. ಕೇಸ್ ಅವರಿಗೆ ಬಿಟ್ಟು ಕೊಡುತ್ತೇನೆ. ಆದರೆ ಒಂದು ವೇಳೆ ಕತ್ತಲಾದಾಗ ಫಾರ್ಮುಲಾ ಇಲ್ಲಿಗೆ ಬಂದರೆ ನಾನು ಪತ್ತೇದಾರ ರಾಜಧಾನಿಯವರಿಗೆ ನನ್ನಿಂದ ತಪ್ಪಾಯ್ತಂತ ಹೇಳ್ತಿನಿ ಮತ್ತು ಅವರ ಸೇವೆಯ ಅಗತ್ಯವಿಲ್ಲಾಂತ ಹೇಳ್ತೀನಿ" ರಾವ್ ತಮ್ಮ ಕೈಗಡಿಯಾರವನ್ನು ನೋಡಿಕೊಂಡು ಮೇಜಿನ ಅಡಿಯನ್ನು ತೋರಿಸಿದರು.

ವಿಜ್ಞಾನಿಯೊಬ್ಬ ಮಿಲಿಟರಿಗೆ ಶಸ್ತ್ರಾಸ್ತ್ರದ ಫಾರ್ಮುಲಾವನ್ನು ತಯಾರಿಸಿ ಅದನ್ನು ಜೋಪಾನವಾಗಿ ತಲುಪಿಸಲು ಪತ್ತೇದಾರನೊಬ್ಬನ ಸಹಾಯ ಯಾಚಿಸುತ್ತಾನೆ.

ಅಲ್ಲಿಗೆ ಪತ್ತೇದಾರ ರಾಜಧಾನಿಯ ಆಗಮನ.

ಮುಂದೆ ನೀವೇ ಓದಿ... 

View full details

Talk about your brand

Share information about your brand with your customers. Describe a product, make announcements, or welcome customers to your store.