Likith Honnapura
ಭವರೋಗ ನಿವಾರಕ
ಭವರೋಗ ನಿವಾರಕ
Publisher -
- Free Shipping Above ₹350
- Cash on Delivery (COD) Available*
Pages - 93
Type - Paperback
Couldn't load pickup availability
ಶಿವನ ಪ್ರೇಮ ಸಾರದ ಒಡತಿ ಗಿರಿಜೆ, ಗಿರಿಜೆಯ ತಾಳಿ ಬೊಟ್ಟಿನ ಒಡೆಯ ಶಿವ, ಶಿವನ ಶಾಂತ ರೂಪದ ಬಿಂಬ ಗಿರಿಜೆ
ಗಿರಿಜೆಯ ಉಗ್ರರೂಪದ ಕತೃ ಶಿವನು, ಶಿವನ ಅರ್ಧಾಂಗಿನಿ ಗಿರಿಜೆಯು, ಗಿರಿಜೆಯ ಅಂತರಾತ್ಮ ಶಿವನು
ತನ್ನವಳ ಮೊಗದ ನಗುವ ಕಾಣಲು ಮೂರು ಲೋಕದೊಡೆಯ ಗೆಜ್ಜೆ ಕಟ್ಟಿ ಕುಣಿಯುವನು, ತನ್ನವಳ ಲಜ್ಜೆ ನೋಡಲು.. ಅವನ ಗೆಜ್ಜೆಯ ನಾದಕ್ಕೆ ಮನಸೋತು ಅವಳು ಜೊತೆ ಹೆಜ್ಜೆ ಹಾಕುವಳು,
ಅವರಿಬ್ಬರ ನಾಟ್ಯದಾಟಕ್ಕೆ ಸಿಂಹ ಘರ್ಜನೆಯೇ ಸಂಗೀತವಾದರೆ ನಂದಿ, ಕೊರಳ ಘಂಟೆಯೇ ವಾದ್ಯಮೇಳಗಳು ನಟರಾಜನಾಗಿ ಕುಣಿಯುವನು ತನ್ನವಳಿಗಾಗಿ, ತನ್ನ ಆತ್ಮಸಖಿಗಾಗಿ ಆ ಪರಶಿವನು
ಆದಿ ಅಂತ್ಯವೂ ಶಿವನೇ ಸೃಷ್ಟಿಯ ಮೂಲವೂ ಶಿವನೇ ಅವನಿಲ್ಲದೆ ಜಗವಿಲ್ಲ ನನ್ನ ಜಗಕೆ ಅವನೇ ಎಲ್ಲಾ ಶಿವನೊಬ್ಬ ಸಾಕು ಪ್ರತಿ ಕಷ್ಟಕ್ಕೆ ಜೊತೆಯಾಗಿ ನಮ್ಮ ಕಾಪಾಡುವ ದೊರೆಯಾಗಿ..
ಓಂ ನಮೋ ವೈದ್ಯನಾಥಾಯ ನಮಃ
-ಲಿಖಿತ್ ಹೊನ್ನಾಪುರ
Share

Subscribe to our emails
Subscribe to our mailing list for insider news, product launches, and more.