Skip to product information
1 of 1

A. R. Ranjarao

ಭಾರತದ ಹಬ್ಬಗಳು

ಭಾರತದ ಹಬ್ಬಗಳು

Publisher -

Regular price Rs. 56.00
Regular price Rs. 70.00 Sale price Rs. 56.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ನಾವು ಹಬ್ಬ ಹರಿದಿನಗಳನ್ನು ಆಚರಿಸುವುದಕ್ಕೆ ಅನೇಕ ಕಾರಣಗಳಿವೆ. ಅಂತಹ ದಿನಗಳಲ್ಲಿ ಎಲ್ಲ ಪಂಗಡಗಳ ಮತ್ತು ವರ್ಗಗಳ ಜನರು ಒಂದೆಡೆ ಸೇರುತ್ತಾರೆ. ನಕ್ಕು ನಲಿದು ಸಂತೋಷದಿಂದ ಕಾಲ ಕಳೆಯುತ್ತಾರೆ. ಇದರಿಂದ ಜನರಲ್ಲಿ ಸ್ನೇಹ ಮತ್ತು ಐಕ್ಯಮತ್ಯದ ಭಾವನೆ ಬೆಳೆಯುತ್ತದೆ. ಹಬ್ಬ ನಮ್ಮ ಜೀವನವನ್ನು ಉಲ್ಲಾಸಗೊಳಿಸುತ್ತದೆ. ಇಲ್ಲದಿದ್ದರೆ ಜೀವನ ನೀರಸವಾಗಬಹುದು. ಪ್ರತಿ ವರ್ಷ ಹಬ್ಬವನ್ನಾಚರಿಸುವುದರಿಂದ ಆಯಾ ಹಬ್ಬಕ್ಕೆ ಸಂಬಂಧಿಸಿದ ವಿಶೇಷ ಘಟನೆ ಸದಾ ನಮ್ಮ ನೆನಪಿನಲ್ಲಿರುತ್ತದೆ. ಇಲ್ಲದಿದ್ದರೆ ವರ್ಷಗಳು ಉರುಳಿದಂತೆ, ಅದನ್ನು ನಾವು ಮರೆಯುವ ಸಂಭವವುಂಟು.
View full details

Talk about your brand

Share information about your brand with your customers. Describe a product, make announcements, or welcome customers to your store.