Lakshmeesha Tholpadi
ಭಕ್ತಿಯ ನೆಪದಲ್ಲಿ
ಭಕ್ತಿಯ ನೆಪದಲ್ಲಿ
Publisher - ಅಭಿನವ ಪ್ರಕಾಶನ
Regular price
Rs. 100.00
Regular price
Rs. 100.00
Sale price
Rs. 100.00
Unit price
/
per
- Free Shipping Above ₹250
- Cash on Delivery (COD) Available
Pages - 108
Type - Paperback
....ಬದುಕಿನಲ್ಲಿ ಅಗಲುವಿಕೆ ಅನಿವಾರ್ಯವೆನ್ನಬಹುದು. ಅಥವಾ ಬದುಕೆಂದರೆ ಅಗಲಿಕೆ ಎನ್ನಬಹುದು. ಹೊಕ್ಕುಳ ಬಳ್ಳಿ ತುಂಡರಿಸಿ ಮಗು ಬೇರ್ಪಡಲೇಬೇಕು. ಬೇರ್ಪಟ್ಟು ತನ್ನ ಪ್ರತ್ಯೇಕ ಅಸ್ತಿತ್ವವನ್ನೂ, ಅದರ ಯಾತನೆಯನ್ನೂ ಅನುಭವಿಸಲೇಬೇಕು. ಯಾತನೆಯ ಕಾರಣದಿಂದಲೇ ಈ ಅನುಭವವು ಸಂದೇಹಾಸ್ಪದವಾಗಿಯೂ ಪ್ರಶ್ನಾರ್ಹವಾಗಿಯೂ, ಜಿಜ್ಞಾಸೆಗೆ ಯೋಗ್ಯವಾಗಿಯೂ ಕಾಣಿಸುವುದು. ಅಗಲಿಕೆಯ ನೋವು ತೀವ್ರವಾದಂತೆ ತಾನು ಯಾವುದರಿಂದ ಅಗಲಿ ಬಂದೆನೋ ಅದರ ನೆನಪೂ ಅಷ್ಟೇ ತೀವ್ರವಾಗಿ ಮೇಲೇಳುವುದು. ಇದೊಂದು ಸೋಜಿಗ! ಅಗಲಿಕೆಯ ನೋವು ಅಗಲಿ ಬಂದುದರ ನೆನಪನ್ನು ಉದ್ದುದ್ಧಗೊಳಿಸುವ ಸೋಜಿಗ! ನಮ್ಮೊಳಗೇ ನಡೆಯುವ ಈ ಸೋಜಿಗವನ್ನು 'ಭಕ್ತಿ' ಎನ್ನುವೆವು...
-ಲಕ್ಷ್ಮೀಶ ತೋಳ್ವಾಡಿ
Share
Subscribe to our emails
Subscribe to our mailing list for insider news, product launches, and more.