Ragam
ಬೆತ್ತಲೆಗೆ ಬೆರಗಾಗಬಾರದು
ಬೆತ್ತಲೆಗೆ ಬೆರಗಾಗಬಾರದು
Publisher - ಅವ್ವ ಪುಸ್ತಕಾಲಯ
- Free Shipping Above ₹400
- Cash on Delivery (COD) Available*
Pages - 302
Type - Paperback
Couldn't load pickup availability
ಈತನನ್ನು, ಓದುವುದು, ಚಿಂತಿಸುವುದು ಮತ್ತು ಈತನ ಕುರಿತು ಬರೆಯುವುದೇ ಒಂದು ಅಪರಾಧ ಎನ್ನುವ ಆ ಕಾಲಘಟ್ಟದಿಂದ, ಇಂದಿನ ಹೈ-ಸೊಸೈಟಿಗಳ ಹಸಿವಾಗಿ, ಅವರ ದೃಷ್ಟಿಹೀನ ಕಾಮದ ಕಮಟು ವಾಸನೆಯಾಗಿ, ಈತ ಬೆಳೆಯುತ್ತಿರುವ ಈ ಕಾಲಘಟ್ಟದವರೆಗೂ ನಾನು ಇವನೊಂದಿಗಿದ್ದೇನೆ. ಈತ ಮಿಲಿಯನ್ ವರ್ಷಗಳಷ್ಟು ಮೊದಲಿಗ, ನಾನು ಕೋಟಿ ವರ್ಷಗಳಷ್ಟು ಪುರಾತನ. ನಾವಿಬ್ಬರೂ ಇಲ್ಲಿಯೇ ಇದ್ದೇವೆ. ಈತ ಬೆಂಕಿಯಾಗಿ, ನಾನು ಅವನೊಳಗೆ ಬೈಚಿಟ್ಟ ಕೋಲಾಗಿ. ಈಗ ಬೆತ್ತಲಾಗುವ ಹೊತ್ತು. ಮುಗ್ಧತೆ ಮೈದಾಳಿ, ಮನಸ್ಸು ಪಿಸುಗುಡುವ ಸಮಯ, ಸ್ವಲ್ಪ ಆಲಿಸುವಿರಾ?
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.