Harivu Books
ಬೇಸಿಗೆಯ ಮಳೆ
ಬೇಸಿಗೆಯ ಮಳೆ
Publisher - ಅಂಕಿತ ಪುಸ್ತಕ
- Free Shipping Above ₹400
- Cash on Delivery (COD) Available*
Pages - 152
Type - Paperback
Couldn't load pickup availability
'ಇಳಿವಯಸ್ಸಿನಲ್ಲಿ ಏಕಾಂಗಿಯಾಗಿ ಏನು ಮಾಡುವುದೆಂದು ತಿಳಿಯದೆ ಚಡಪಡಿಸುವ ಎರಡು ಜೀವಗಳ ನಡುವೆ ಹುಟ್ಟಿಕೊಳ್ಳುವ ಪ್ರೇಮ' ಅನ್ನುವ ವಸ್ತು ಕನ್ನಡಕ್ಕೆ ಹೊಸತಲ್ಲವಾದರೂ ಅದರ ಹಿನ್ನೆಲೆ ಹಾಗೂ ಸನ್ನಿವೇಶಗಳನ್ನು ವಿಶಿಷ್ಟವಾದ ತಂತ್ರಗಳ ಮೂಲಕ ಈ ಕಾದಂಬರಿಯು ಮನಮುಟ್ಟುವಂತೆ ಕಟ್ಟಿ ಕೊಡುತ್ತದೆ.
ಅತ್ಯಂತ ಸರಳ ಶೈಲಿಯಲ್ಲಿ ಆಧುನಿಕ ಬದುಕಿನ ಸಂಕೀರ್ಣತೆಯನ್ನು ಚಿತ್ರಿಸುವ ಮಲೆಯಾಳದ ಪ್ರಸಿದ್ಧ ಲೇಖಕ ಅರ್ಷಾದ್ ಬತೇರಿಯವರ 'ಬೇಸಿಗೆಯ ಮಳೆ' ಎಂಬ ಈ ಕಾದಂಬರಿ ಖ್ಯಾತ ಲೇಖಕಿ ಡಾ. ಪಾರ್ವತಿ ಜಿ.ಐತಾಳರ ಮೂಲಕ ಕನ್ನಡಕ್ಕೆ ಬರುತ್ತಿದೆ. ಇತರ ಭಾಷೆಗಳ ಕೃತಿಗಳನ್ನು ಕನ್ನಡದ್ದೇ ಅನ್ನಿಸುವ ರೀತಿಯಲ್ಲಿ ಪ್ರಸ್ತುತ ಪಡಿಸುವ ಅವರ ಅನುವಾದ ನೈಪುಣ್ಯ ಇಲ್ಲಿಯೂ ಕಾಣಿಸುತ್ತದೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.