1
/
of
2
Chandrika
ಭಾವಗಳು ನೂರಾರು
ಭಾವಗಳು ನೂರಾರು
Publisher -
Regular price
Rs. 200.00
Regular price
Rs. 200.00
Sale price
Rs. 200.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 200
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ಹೃದಯಾಂತರಾಳದಲ್ಲಿ ಹುದುಗಿದ್ದ ತಮ್ಮ ಭಾವನೆಗಳನ್ನು ಚಂದ್ರಿಕಾರವರು ತಮ್ಮ ಕವನಗಳ ಮೂಲಕ ಕನ್ನಡಾಂಬೆಯ ಕೊರಳಿಗೆ ಮಾಲೆ ಮಾಡಿ ಹಾಕಿದ್ದಾರೆ.
ಇವರು ಸರಳ ಕನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಕವನಗಳನ್ನು ಕಟ್ಟಿಕೊಟ್ಟಿದ್ದಾರೆ. ಒಂದೊಂದು ಕವನವೂ ಸಹ ನಮ್ಮ ಮನಸಿನ ಬಾಗಿಲನ್ನು ತಟ್ಟುವಂತೆ ಮಾಡುತ್ತವೆ. ಇವರ ಬರವಣಿಗೆಯ ಶೈಲಿ ಅದ್ಭುತವಾಗಿ ಮೂಡಿಬಂದಿದೆ. ಇವರಿಂದ ಇನ್ನೂ ಹಲವಾರು ಕೃತಿಗಳು ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಲಿ ಎಂದು ಹೃದಯ ತುಂಬಿ ಹಾರೈಸುತ್ತೇವೆ.
ಪ್ರಕಾಶಕರು
Share

Subscribe to our emails
Subscribe to our mailing list for insider news, product launches, and more.