1
/
of
2
Bell Hooks, To Kannada : Shreemathi H. S.
ಬಾರಯ್ಯ ಮಮಬಂಧು
ಬಾರಯ್ಯ ಮಮಬಂಧು
Publisher -
Regular price
Rs. 299.00
Regular price
Rs. 299.00
Sale price
Rs. 299.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 184
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ಪಿತೃಪ್ರಧಾನತೆಯು ಹೇಳುವ 'ಪುರುಷತ್ವ'ವು ಅಹಂಕಾರವೆನಿಸಿ ಮರೆದಾಗ ಪುರುಷರಿಗೆ ಕೆಲವು ಸಾಮಾಜಿಕ ಅಧಿಕಾರ/ಸವಲತ್ತುಗಳು ದೊರೆತಂತೆ ತೋರಬಹುದು. ಆದರೆ ಅದಕ್ಕಾಗಿ ಅವರು ಪ್ರೀತಿಸುವ/ಪ್ರೀತಿಯನ್ನು ಪಡೆಯುವ ಭಾವವನ್ನೇ ನಿರಾಕರಿಸ ಬೇಕಾಗುತ್ತದೆ. ಪ್ರೀತಿ ಇಲ್ಲದ ಬದುಕು ಎಂದಿಗೂ ಸಮಗ್ರ ಎನಿಸದು. ಪುರುಷತ್ವವು ಮೂಲತಃ ವಿಕೃತ ವಲ್ಲ. ಸಹಜವೂ, ಸುಂದರವೂ, ಪ್ರೀತಿಯ ಮೂಲಸೆಲೆಯೂ ಆದ ಪುರುಷತ್ವವನ್ನು ಗುರುತಿಸುವ ದಾರಿಗಳನ್ನು ಸ್ತ್ರೀವಾದವು ಹೇಳುತ್ತದೆ. ಬಾರಯ್ಯ ಮಮ ಬಂಧು ಎಂಬ ಕರೆಯನ್ನು ನೀಡುವ ಒಂದು ಸ್ತ್ರೀವಾದೀ ನೀಲನಕ್ಷೆಯನ್ನು ಬೆಲ್ ಹುಕ್ಸ್ ನೀಡುತ್ತಾಳೆ.
Share

Subscribe to our emails
Subscribe to our mailing list for insider news, product launches, and more.