Dr.Shylaja V. K
ಬಾಳ ಬೆಳಕು
ಬಾಳ ಬೆಳಕು
Publisher -
- Free Shipping Above ₹400
- Cash on Delivery (COD) Available*
Pages - 444
Type - Paperback
Couldn't load pickup availability
ಡಾ. ಶೈಲಜಾ ವಿ.ಕೆ., ನಿವೃತ್ತ ಪ್ರಾಂಶುಪಾಲರು, ಮಹಾರಾಣಿ ಕಾಲೇಜು, ಬೆಂಗಳೂರು. ಅವರು ತಮ್ಮ ಜೀವನದ ಅಮೂಲ್ಯ ಅನುಭವ ಮತ್ತು ಪ್ರೇರಣಾದಾಯಕ ಘಟನೆಗಳ ಯಾತ್ರೆಯನ್ನು 'ಬಾಳ ಬೆಳಕು'- ಆತ್ಮಕಥೆ ಪುಸ್ತಕದಲ್ಲಿ ಸರಳ, ಸಚಿತ್ರ ಕಥೆಯ ರೂಪವಾಗಿ ದಾಖಲಿಸಿದ್ದಾರೆ. ಲೇಖಕರು ಹೇಳಿದಂತೆ, ಆಧ್ಯಾತ್ಮದ ಅನುಭವ ಕಂಡ ಬದುಕು, ಬರೀ ಬೆಳಕಲ್ಲ. ಅದು ಜ್ಞಾನಜ್ಯೋತಿ, ಅವರೇ ಹೇಳಿರುವ ಹಾಗೆ, ಸೃಷ್ಟಿಯೊಳಗಿನ ಬೆಳಕು ಸೂರ್ಯ, ದೇಹದೊಳಗಿನ ಬೆಳಕು ಆತ್ಮ, ಆತ್ಮಜ್ಞಾನದ ಬೆಳಕು ಆತ್ತೋನ್ನತಿ, ಸಮರಸ ಜೀವನದಲ್ಲಿ ಕಂಡ ಅನ್ನೋನ್ನತಿಯ ಅನುಭವವೇ ಬಾಳ ಬೆಳಕು, ಎಂದು ತಮ್ಮ 'ಬಾಳ ಬೆಳಕು' ಎಂಬ ಆತ್ಮಕಥೆಯನ್ನು ನಮ್ಮ ಮುಂದಿಟ್ಟಿರುವರು....
ವಿದ್ವಜ್ಜನರ ಅಭಿಪ್ರಾಯದಂತೆ, 'ನೆನಪುಗಳ ಮೆರವಣಿಗೆಯಿಂದ'.... 'ಕಳೆದು ಹೋದ ಒಂದು ಕಾಲ ಘಟ್ಟದ ಚಿತ್ರಣ ಇಲ್ಲಿದೆ. ಬದುಕಿನ ಒಂದು ಭಾಗ ಇಲ್ಲಿ ಹೆಪ್ಪುಗಟ್ಟಿದೆ. ಉತ್ತರ ಕರ್ನಾಟಕದ ಹಲವು ಸಂತ-ಸಾಧುಗಳು ನೀಡಿರುವ ಬೆಳಕು ಇಲ್ಲಿ ನಿಚ್ಚಳವಾಗಿದೆ. ಒಬ್ಬ ವ್ಯಕ್ತಿಯು ಹೇಗೆ ಇಹಕ್ಕೆ ಅಂಟಿಯೂ ಅಂಟದಂತೆ ಇರಬೇಕು ಎನ್ನುವ ಕಿವಿಮಾತು ಈ ಕೃತಿಯಲ್ಲಿದೆ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.