Subscribe to our emails
Be the first to know about new collections and special offers.
ಹಳ್ಳಿಯೊಂದರ ಸಾವಯವ ಸಂಬಂಧಗಳು ರೂಪುಗೊಳ್ಳುತ್ತಾ ನಾನಾ ತರಹದ ಬದುಕು ಬವಣೆಗಳನ್ನು ಅನಾವರಣ ಮಾಡುವ ಕಥನ ಇದು. ಪಾತ್ರಗಳು ಒಂದೊಂದು ವ್ಯಕ್ತಿತ್ವದ ಮತ್ತು ಹಿನ್ನೆಲೆಗಳ ಸಂಕೇತಗಳು.
ಇಲ್ಲಿ ಹಳ್ಳಿ ಎಂಬುದು ಇಡೀ ಮನುಕುಲದ ಭೂಮಿಕೆಯಾದರೆ ಕಾಲ ಎಂಬುದು ಎಲ್ಲಾ ಪಾತ್ರಗಳನ್ನು ಮುನ್ನಡೆಸುವ ಒಂದು ವಿದ್ಯಮಾನ.
ಬೇಕಾಗಿರುವುದೆಲ್ಲಾ, ಬೇಡದೇ ಇರುವುದೆಲ್ಲಾ ಬದುಕಿನಲ್ಲಿ ಹಾದು ಹೋಗುವಾಗ ಅವರವರ ಅಂತರಾಳ ಮತ್ತು ವಿವೇಕಕ್ಕೆ ಅನುಗುಣವಾಗಿ ಪ್ರಸಂಗಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.
ಈ ದಿಕ್ಕಿನಲ್ಲಿ ಕಾದಂಬರಿಕಾರ ಯಶಸ್ವಿಯಾಗಿ ಕಥಿಸುತ್ತಾರೆ
Be the first to know about new collections and special offers.