Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಆಧುನಿಕ ವೈಜ್ಞಾನಿಕ ಪರಿಕಲ್ಪನೆಯ ಅನೇಕ ಸಂಕೀರ್ಣ ವಿದ್ಯಾಮಾನಗಳನ್ನು ವೇದಾಂತದ ತಳಹದಿಯಲ್ಲಿ ವಿಶ್ಲೇಷಣೆಗೆ ಒಳಪಡಿಸಿದಾಗ ಹೊರಬಿದ್ದ ನೂರಾರು ಪುಟಗಳಷ್ಟು ಅಚ್ಚರಿಯ ಮಾಹಿತಿಗಳನ್ನು 240 ಪುಟಗಳಿಗೆ ಸಂಕ್ಷಿಪ್ತಗೊಳಿಸಿ ಬರೆಯಲಾಗಿದೆ. ಶತಮಾನಗಳು ಕಳೆದರೂ ವಾಸ್ತವವಾಗಿ ಉಳಿದುಕೊಳ್ಳುವ ಅನೇಕ ವಿಚಾರಗಳು ಇಲ್ಲಿ ವಿಶ್ಲೇಷಿಸಲ್ಪಟ್ಟಿದ್ದು ನಾಗರೀಕತೆ ನಮ್ಮಲ್ಲಿ ಬೆಳೆದು ಬಂದಂದಿನಿಂದ ನಮ್ಮಲ್ಲಿ ಉಳಿದುಕೊಂಡಿದ್ದ ಹತ್ತಾರು ಪ್ರಶ್ನೆಗಳಿಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಉತ್ತರಿಸುವ ಪ್ರಯತ್ನ ಈ ಪುಸ್ತಕವಾಗಿದೆ
Be the first to know about new collections and special offers.