ಬಾದಾಮಿಯ ಚಾಲುಕ್ಯರು

ಬಾದಾಮಿಯ ಚಾಲುಕ್ಯರು

5th Edition
Rs. 35.00
Skip to product information
ಬಾದಾಮಿಯ ಚಾಲುಕ್ಯರು
ಬಾದಾಮಿಯ ಚಾಲುಕ್ಯರು

Dr. B. R. Gopal
Publisher - ಸಪ್ನ ಬುಕ್ ಹೌಸ್
Type -
Pages -

Rs. 35.00
Shipping calculated at checkout.
- Free Shipping Above ₹400
- Cash on Delivery (COD) Available*
ಬಾದಾಮಿಯ ಚಾಲುಕ್ಯರು

Pickup available at Harivu Books New Shop

Usually ready in 24 hours

View store information

ಬಾದಾಮಿಯ ಚಾಲುಕ್ಯರು

5th Edition

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಕ್ರಿ. ಶ. 6ನೇ ಶತಮಾನದಿಂದ ಕ್ರಿ. ಶ. 12ನೇ ಶತಮಾನದವರೆಗೆ ಚಾಲುಕ್ಯರು ಕನ್ನಡ ನಾಡನ್ನು ಆಳಿದರಾದರೂ 6ನೇ ಶತಮಾನದಿಂದ 8ನೇ ಶತಮಾನದವರೆಗಿನ ಚಾಲುಕ್ಯ ರಾಜರನ್ನು ಬಾದಾಮಿ ಚಾಲುಕ್ಯರೆನ್ನುತ್ತಾರೆ. ಚಾಲುಕ್ಯ ದೊರೆಗಳಲ್ಲಿ ಒಂದನೇ ಪುಲಿಕೇಶಿ ಮತ್ತು ದಕ್ಷಿಣಾ ಪಥೇಶ್ವರ, ತ್ರರಾಷ್ಟ್ರಾಧಿಪತಿಯಾಗಿ ಮೆರೆದ ಇಮ್ಮಡಿ ಪುಲಿಕೇಶಿ ಪ್ರಮುಖರು.

ಇವರು ಪರಮತ ಸಹಿಷ್ಣುಗಳಾಗಿದ್ದು, ಇತರ ಮತೀಯ ಧರ್ಮಗಳ ಏಳಿಗೆಗೂ ಶ್ರಮಿಸಿರುತ್ತಾರೆ. ಸ್ವತಃ ವಿದ್ವಾಂಸರಾಗಿದ್ದು, ಅನೇಕ ಕವಿಗಳಿಗೆ ರಾಜಾಶ್ರಯ ನೀಡಿರುತ್ತಾರೆ. ಒಟ್ಟಿನಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಈ ವಂಶದ ಕೊಡುಗೆ ಅಪಾರ, ಅದ್ವಿತೀಯ. ಈ ಹೊತ್ತಿಗೆ ನಿಮಗೆ ಇದರ ಪರಿಚಯ ನೀಡಲಿದೆ. ಇದರ ಪ್ರಯೋಜನ ತಾವು ಪಡೆದಲ್ಲಿ ನಮ್ಮ ಶ್ರಮ ಸಾರ್ಥಕ.

You may also like

Subscribe to our emails

Be the first to know about new collections and special offers.