ಅತ್ತಿತ್ತದವಲೋಕನ

ಅತ್ತಿತ್ತದವಲೋಕನ

Rs. 120.00
Skip to product information
ಅತ್ತಿತ್ತದವಲೋಕನ
ಅತ್ತಿತ್ತದವಲೋಕನ
Dr. K. N. Ganeshaiah
Publisher - ಅಂಕಿತ ಪುಸ್ತಕ
Type - Paperback
Pages -
- Free Shipping Above ₹400

- Cash on Delivery (COD) Available*
Rs. 120.00
Shipping calculated at checkout.

Pickup available at Harivu Books New Shop

Usually ready in 24 hours

View store information

ಅತ್ತಿತ್ತದವಲೋಕನ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ತಮ್ಮ ವಿಶಿಷ್ಟ ಕಥನ ಶೈಲಿಯಿಂದ ಎಲ್ಲ ತಲೆಮಾರಿನ ಕನ್ನಡ ಓದುಗ ವೃಂದವನ್ನು ಆಕರ್ಷಿಸಿದವರು ಕೆ.ಎನ್. ಗಣೇಶಯ್ಯ, ಸಾಹಿತ್ಯಲೋಕಕ್ಕೆ ವೈಜ್ಞಾನಿಕ ಪರಿಭಾಷೆಯನ್ನು ಹಾಗೂ ವಿಜ್ಞಾನ, ಇತಿಹಾಸದಲ್ಲಿ ಸೃಜನಶೀಲತೆಯ ಹುಡುಕಾಟವನ್ನು ನಡೆಸಿದವರು. ಅತ್ತಿತ್ತದವಲೋಕನ ಕೃತಿ ಕೂಡಾ ಇವರ ಈ ಬಗೆಯ ಪ್ರತಿಭೆಯನ್ನೇ ಹೇಳುವಂತಹಾ ಲೇಖನಗಳ ಸಂಕಲನ.

ಸಾವಿನಂತಹಾ ತಾತ್ವಿಕ ವಿಚಾರದಲ್ಲಿ, ಸೌಂದರ್ಯ ಪ್ರಜ್ಞೆಯಂತಹ ಅಪ್ಪಟ ದೈಹಿಕ ವಿಚಾರದ ಹಿನ್ನೆಲೆಯಲ್ಲಿ ಕೆ.ಎನ್. ಗಣೇಶಯ್ಯನವರು ನಡೆಸುವ ವೈಜ್ಞಾನಿಕ ಚಿಂತನೆ ಎಲ್ಲರನ್ನೂ ಆಲೋಚನೆಗೆ ಹಚ್ಚುವಂತದ್ದು. ಹಾಗೆಯೇ ಹಂಪೆಯ ಇತಿಹಾಸವನ್ನು ಕುರಿತ ಲೇಖನ, “ಕನ್ನಡ ಅಕ್ಷರ ಮಾಲೆಯ ರಾಜರಾಣಿಯರು ಯಾರು' ಎಂಬ ಲೇಖನಗಳಂತೂ ಅತ್ಯಂತ ಆಸಕ್ತಿದಾಯಕ ವಾಗಿದೆ ಮತ್ತು ಕನ್ನಡದಲ್ಲಿ ಈ ಬಗೆಯ ಮೊತ್ತ ಮೊದಲ ಬರಹಗಳಾಗಿವೆ.

You may also like

Subscribe to our emails

Be the first to know about new collections and special offers.